ವಿನೇಶ್ ಪೋಗಟ್ ಪರ ವಾದಿಸಲಿದ್ದಾರೆ ಖ್ಯಾತ ವಕೀಲ ಹರೀಶ್ ಸಾಳ್ವೆ
ನವದೆಹಲಿ,ಆ.9– ಕುಸ್ತಿ ಪಟು ವಿನೇಶ್ ಪೋಗಟ್ ಅವರ ಅನರ್ಹತೆ ವಿರುದ್ಧ ಕಾನೂನು ಹೋರಾಟ ನಡೆಸಲು ಖ್ಯಾತ ವಕೀಲ ಹರೀಶ್ ಸಾಳ್ವೆ ಮುಂದಾಗಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ ಅನರ್ಹತೆಯ ಪ್ರಕರಣ ಕುರಿತಂತೆ ಕ್ರೀಡಾ ಮಧ್ಯಸ್ತಿಕೆ ನ್ಯಾಯಾಲಯದಲ್ಲಿ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಸಾಳ್ವೆ ಪ್ರತಿನಿಧಿಸಲಿದ್ದಾರೆ. 50-ಕೆಜಿ ಕುಸ್ತಿ ವಿಭಾಗದಲ್ಲಿ ಅಗ್ರ ಸ್ಪರ್ಧಿಯಾಗಿದ್ದ ಫೋಗಟ್ ಅವರು, ಫೈನಲ್‌ಗೆ ಕೆಲವೇ ಗಂಟೆಗಳ ಮೊದಲು ತೂಕದ ಸಮಸ್ಯೆಯಿಂದಾಗಿ ಪ್ಯಾರಿಸ್ ಒಲಿಂಪಿಕ್ಸ್ ನಿಂದ ಅನರ್ಹಗೊಂಡರು. ಒಲಿಂಪಿಕ್ಸ್ ನಲ್ಲಿ ಫೋಗಟ್ ಅವರ ಅದ್ಭುತ ಪ್ರದರ್ಶನಕ್ಕಾಗಿ ಜಂಟಿ ಬೆಳ್ಳಿ … Continue reading ವಿನೇಶ್ ಪೋಗಟ್ ಪರ ವಾದಿಸಲಿದ್ದಾರೆ ಖ್ಯಾತ ವಕೀಲ ಹರೀಶ್ ಸಾಳ್ವೆ
Copy and paste this URL into your WordPress site to embed
Copy and paste this code into your site to embed