ದೆಹಲಿ ಗದ್ದುಗೆ ಗೆದ್ದ ಬಿಜೆಪಿ, ಸಿಎಂ ಗದ್ದುಗೆ ಲಾಬಿ ಶುರು

ನವದೆಹಲಿ,ಫೆ.8- ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೇರುತ್ತಿರುವುದು ಕಾರ್ಯಕರ್ತರಲ್ಲಿ ಸಂತಸ ತಂದಿದೆ. ಕೇಂದ್ರದಲ್ಲಿ ಹಾಗೂ ರಾಷ್ಟ್ರ ರಾಜಧಾನಿಯಲ್ಲೂ ಬಿಜೆಪಿ ಅಧಿಕಾರದಲ್ಲಿ ಇದ್ದಂತಾಗುತ್ತದೆ. ಹಾಗಾದರೆ ರಾಷ್ಟ್ರರಾಜಧಾನಿಯಲ್ಲಿ ಬಿಜೆಪಿಯಿಂದ ಯಾರು ಸಿಎಂ ಆಗಲಿದ್ದಾರೆ? ಸಿಎಂ ರೇಸ್‌‍ನಲ್ಲಿ ಮುಂಚೂಣಿಯಲ್ಲಿರುವವರು ಯಾರು? ಇದು ಎಲ್ಲರನ್ನು ಕಾಡುತ್ತಿರುವ ಪ್ರಶ್ನೆ. ಪರ್ವೇಶ್‌ ಸಾಹಿಬ್‌ ಸಿಂಗ್‌ ವರ್ಮಾ ದೆಹಲಿ ಸಿಎಂ ರೇಸ್‌‍ನಲ್ಲಿ ಪ್ರಮುಖರು. ಇವರು ಬಿಜೆಪಿಯ ಪ್ರಮುಖ ನಾಯಕ ಮತ್ತು ಪ್ರಭಾವಿ ಆಗಿದ್ದಾರೆ. ಇವರಿಗೆ ದೆಹಲಿಯಲ್ಲಿ ಸಿಎಂ ಆಗುವ ಅವಕಾಶ ಸಿಗುವ ಸಾಧ್ಯತೆ ಇದೆ. ಮನೋಜ್‌ ತಿವಾರಿಯವರು … Continue reading ದೆಹಲಿ ಗದ್ದುಗೆ ಗೆದ್ದ ಬಿಜೆಪಿ, ಸಿಎಂ ಗದ್ದುಗೆ ಲಾಬಿ ಶುರು