ಇಂಡಿ ಕೂಟ ಅಧಿಕಾರ ಬಂದರೆ ಪ್ರಧಾನಿಯಾರಾಗಲಿದ್ದಾರೆ..? : ಖರ್ಗೆ ಸ್ವಾರಸ್ಯಕರ ಉತ್ತರ

ನವದೆಹಲಿ, ಮೇ 26- ಒಂದು ವೇಳೆ ಎಲ್ಲಾ ರಾಜಕೀಯ ಲೆಕ್ಕಚಾರಗಳನ್ನು ಬುಡಮೇಲು ಮಾಡಿ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರ ಬಂದರೆ, ಪ್ರಧಾನಿಯಾರಾಗಲಿದ್ದಾರೆ ಎನ್ನುವ ಪ್ರಶ್ನೆಗೆ ಎಐಸಿಸಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಖರ್ಗೆ ಸ್ವಾರಸ್ಯಕರವಾಗಿ ಉತ್ತರ ಕೊಟ್ಟಿದ್ದಾರೆ. ಇಂಡಿಯಾ ಮೈತ್ರಿಕೂಟದಲ್ಲಿ ಪ್ರಧಾನಿ ಯಾರೆಂಬುದು ಒಂದು ರೀತಿ ಕೌನ್‌ ಬನೇಗಾ ಕರೋಡ್ಪತಿ ಎಂದು ಕೇಳುವಂತಿದೆ. ಎಂದು ಖರ್ಗೆ ಅವರು ಬಾಲಿವುಡ್‌ ಸೂಪಸ್ಟಾರ್‌ ಅಮಿತಾಬ್‌ ಬಚ್ಚನ್‌ ನಡೆಸಿಕೊಡುವ ಜನಪ್ರಿಯ ಟಿವಿ ರಸಪ್ರಶ್ನೆ ಕಾರ್ಯಕ್ರಮವನ್ನು ಉಲ್ಲೇಖಿಸಿದ್ದಾರೆ. ನಾವು ಸರ್ಕಾರ ರಚಿಸಿದರೆ, ಅವರ ಪ್ರಧಾನಿ … Continue reading ಇಂಡಿ ಕೂಟ ಅಧಿಕಾರ ಬಂದರೆ ಪ್ರಧಾನಿಯಾರಾಗಲಿದ್ದಾರೆ..? : ಖರ್ಗೆ ಸ್ವಾರಸ್ಯಕರ ಉತ್ತರ