ಕರ್ನಾಟಕದಲ್ಲಿ ಬಿಜೆಪಿ 25 ರಿಂದ 17 ಸ್ಥಾನಗಳಿಗೆ ಕುಸಿದಿದ್ದೇಕೆ..? ಕಾರಣಗಳೇನು..?
ಬೆಂಗಳೂರು, ಜೂ.6– ಕಳೆದ ಬಾರಿ ರಾಜ್ಯದಲ್ಲಿ 25 ಲೋಕಸಭಾ ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿಗೆ ಈ ಬಾರಿ ಕೇವಲ 17 ಸ್ಥಾನಗಳನ್ನಷ್ಟೇ ಗೆಲ್ಲಲು ಸಾಧ್ಯವಾಗಿದೆ. ಚಿಕ್ಕೋಡಿ, ಕಲಬುರಗಿ, ಬಳ್ಳಾರಿ, ರಾಯಚೂರು, ಬೀದರ್, ಕೊಪ್ಪಳ, ದಾವಣಗೆರೆ, ಚಾಮರಾಜನಗರ, ಕೊಪ್ಪಳ, ಬಳ್ಳಾರಿ ಕ್ಷೇತ್ರಗಳನ್ನು ಪಕ್ಷ ಕಳೆದುಕೊಂಡಿದೆ. ಟಿಕೆಟ್ ನೀಡುವಾಗಲೇ ತಲೆದೋರಿದ್ದ ಅಸಮಾಧಾನ, ಗೊಂದಲ ಸರಿಪಡಿಸಿಕೊಳ್ಳುವಲ್ಲಿ ಎಡವಿದ ಪರಿಣಾಮ ಗೆಲ್ಲುವ ಅವಕಾಶ ಕಳೆದುಕೊಂಡಿದೆ ಎಂಬ ವಿಶ್ಲೇಷಣೆ ನಡೆಯುತ್ತಿದೆ.ಮಧ್ಯ ಕರ್ನಾಟಕದ ಬಿಜೆಪಿ ಭದ್ರಕೋಟೆಯಾಗಿದ್ದ ದಾವಣಗೆರೆ ಕ್ಷೇತ್ರವನ್ನು ಕಳೆದುಕೊಳ್ಳಲು ಅಭ್ಯರ್ಥಿಗೆ ಎದುರಾದ ವಿರೋಧವೇ ಕಾರಣವಾಗಿದೆ. ಸಂಸದರಾಗಿದ್ದ … Continue reading ಕರ್ನಾಟಕದಲ್ಲಿ ಬಿಜೆಪಿ 25 ರಿಂದ 17 ಸ್ಥಾನಗಳಿಗೆ ಕುಸಿದಿದ್ದೇಕೆ..? ಕಾರಣಗಳೇನು..?
Copy and paste this URL into your WordPress site to embed
Copy and paste this code into your site to embed