ಹೋಳಿ ಹಬ್ಬದ ವೇಳೆ ಪತ್ನಿಯ ಕತ್ತು ಸೀಳಿ ರಕ್ತದೊಕುಳಿಯಾಡಿದ ಪತಿ..!

ನವದೆಹಲಿ,ಮಾ.26- ಹೋಳಿ ಹಬ್ಬದ ಸಂದರ್ಭದಲ್ಲೇ ನೀಚ ಪತಿಯೊಬ್ಬ ತನ್ನ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿ ರಕ್ತದೊಕುಳಿ ನಡೆಸಿರುವ ಘಟನೆ ರಾಷ್ಟ್ರ ರಾಜಧಾನಿಯನ್ನು ಬೆಚ್ಚಿ ಬೀಳಿಸಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪತ್ನಿಯ ಕತ್ತು ಸೀಳಿ ಕೊಂದ ಆರೋಪದ ಮೇಲೆ ಮಂಜೀತ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಹೋಳಿ ಹಬ್ಬದ ದಿನವೇ ತನ್ನ ಪತ್ನಿ ಆರತಿ ಎಂಬಾಕೆಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರು ವರ್ಷಗಳ ಹಿಂದೆ ಮದುವೆಯಾಗಿರುವ ದಂಪತಿಗೆ ಕ್ರಮವಾಗಿ 5 ಮತ್ತು … Continue reading ಹೋಳಿ ಹಬ್ಬದ ವೇಳೆ ಪತ್ನಿಯ ಕತ್ತು ಸೀಳಿ ರಕ್ತದೊಕುಳಿಯಾಡಿದ ಪತಿ..!