ಇಸ್ರೇಲ್‌ -ಹಿಜ್ಬುಲ್ಲಾ ಪೂರ್ಣ ಪ್ರಮಾಣದ ಯುದ್ಧಕ್ಕೆ ಪೇಜರ್‌ ದಾಳಿ ಮುನ್ನುಡಿ

ಸಿಡ್ನಿ, ಸೆ 19 -ಹಿಜ್ಬುಲ್ಲಾದ ಸದಸ್ಯರ ಮೇಲೆ ಅವರ ಪೇಜರ್‌ಗಳ ಮೂಲಕ ಇಸ್ರೇಲ್‌ ನಡೆಸಿದ ದಾಳಿಯು ಮಧ್ಯಪ್ರಾಚ್ಯವನ್ನು ಪೂರ್ಣ ಪ್ರಮಾಣದ ಪ್ರಾದೇಶಿಕ ಯುದ್ಧದತ್ತ ಮುನ್ನಡೆಸುವ ಮತ್ತೊಂದು ಅಶುಭ ಬೆಳವಣಿಗೆಯಾಗಿದೆ. ಇಸ್ರೇಲ್‌ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳಲು ಹಿಜ್ಬುಲ್ಲಾಗಳು ಇರಾನ್‌ ನೇತೃತ್ವದಲ್ಲಿ ಸನ್ನದ್ಧರಾಗುತ್ತಿರುವುದರಿಂದ ಮಧ್ಯಪ್ರಾಚ್ಯದಲ್ಲಿ ಯುದ್ಧ ಶುರುವಾಗುವ ಭೀತಿ ಸೃಷ್ಟಿಯಾಗಿದೆ. ಪೇಜರ್‌ಗಳನ್ನು ಗುರಿಯಾಗಿಸುವ ಉತ್ಕೃಷ್ಟತೆ ಮತ್ತು ಪ್ರಭಾವವು ಅಭೂತಪೂರ್ವವಾಗಿದೆ. ದಾಳಿಯು ಹಿಜ್ಬುಲ್ಲಾದ ಕೆಲವು ಹೋರಾಟಗಾರರನ್ನು ಒಳಗೊಂಡಂತೆ ಕನಿಷ್ಠ 11 ಸಾವುಗಳಿಗೆ ಕಾರಣವಾಯಿತು ಮತ್ತು 3,000 ಜನರು ಗಾಯಗೊಂಡಿದ್ದಾರೆ. ಇಸ್ರೇಲ್‌ನಿಂದ ನಡೆಸಲ್ಪಟ್ಟಿದೆ … Continue reading ಇಸ್ರೇಲ್‌ -ಹಿಜ್ಬುಲ್ಲಾ ಪೂರ್ಣ ಪ್ರಮಾಣದ ಯುದ್ಧಕ್ಕೆ ಪೇಜರ್‌ ದಾಳಿ ಮುನ್ನುಡಿ