ಜಮ್ಮು ಮತ್ತು ಕಾಶೀರದಲ್ಲಿ ಶೀಘ್ರದಲ್ಲೇ ವಿಧಾನಸಭಾ ಚುನಾವಣೆ : ಅಮಿತ್‌ ಶಾ ಸುಳಿವು

ನವದೆಹಲಿ, ಮೇ 26- ಲೋಕಸಭಾ ಚುನಾವಣೆ ಮುಗಿದ ನಂತರ ಹಲವು ಕಾರಣಗಳಿಂದ ಮುಂದೂಡಲ್ಪಟ್ಟಿದ್ದ ಕಣಿವೆ ರಾಜ್ಯ ಜಮ್ಮು-ಕಾಶೀರದಲ್ಲಿ ಆದಷ್ಟು ಶೀಘ್ರ ವಿಧಾನಸಭಾ ಚುನಾವಣೆ ನಡೆಸುವ ಸುಳಿವನ್ನು ಕೇಂದ್ರ ಗೃಹಸಚಿವ ಅಮಿತ್‌ ಶಾ ನೀಡಿದ್ದಾರೆ.ಕಳೆದ ಮೂರುವರೆ ದಶಕಗಳ ನಂತರ ಜಮು ಮತ್ತು ಕಾಶೀರ ಹಾಗೂ ಕೇಂದ್ರಾಡಳಿತ ಪ್ರದೇಶವಾದ ಲಡಾಕ್‌ನಲ್ಲಿ ನಮ ನಿರೀಕ್ಷೆಗೂ ಮೀರಿ ಮತದಾರರು ಸಕ್ರಿಯವಾಗಿ ಪಾಲ್ಗೊಂಡು ತಮ ಹಕ್ಕು ಚಲಾಯಿಸಿದ್ದಾರೆ. ಅಂದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ತೆಗೆದುಕೊಂಡಿರುವ ಎಲ್ಲಾ ತೀರ್ಮಾನಕ್ಕೂ ನಮ ಬೆಂಬಲವಿದೆ ಎಂಬುದನ್ನು … Continue reading ಜಮ್ಮು ಮತ್ತು ಕಾಶೀರದಲ್ಲಿ ಶೀಘ್ರದಲ್ಲೇ ವಿಧಾನಸಭಾ ಚುನಾವಣೆ : ಅಮಿತ್‌ ಶಾ ಸುಳಿವು