ಮೈಕ್ರೋ ಫೈನಾನ್ಸ್ ಹೆಸರಲ್ಲಿ 35 ಲಕ್ಷಕ್ಕೂ ಹೆಚ್ಚು ಹಣ ಪಡೆದು ನಾರಿ ಪರಾರಿ..!

ಕೊರಟಗೆರೆ, ಅ.25– ಕೊಟ್ಟೋನು ಕೋಡಂಗಿ- ಇಸ್ಕೊಂಡವ ವೀರಭದ್ರ ಎಂಬ ಗಾದೆ ಮಾತಿನಂತೆ ಇಲ್ಲೊಬ್ಬ ಮಹಿಳೆ ಊರಿನ ಹಲವು ಮಹಿಳೆಯರನ್ನ ನಂಬಿಸಿ ಮೈಕ್ರೋ ಫೈನಾನ್ಸ್ ನಲ್ಲಿ ಅವರ ದಾಖಲೆಗಳು ಇಟ್ಟು ಸರಿಸುಮಾರು 35 ಲಕ್ಷಕ್ಕೂ ಹೆಚ್ಚು ಹಣ ಪಡೆದು ಊರು ಬಿಟ್ಟು ಪರಾರಿಯಾಗಿರುವ ಘಟನೆಯೊಂದು ತಾಲೂಕಿನಲ್ಲಿ ಜರುಗಿದೆ. ತಾಲೂಕಿನ ವಡ್ಡಗೆರೆ ಗ್ರಾಮದ ಮಂಜುನಾಥ್‌ ಎಂಬುವರ ಮಡದಿ ದ್ರಾಕ್ಷಾಯಿಣಿ ಗ್ರಾಮದ ಕೆಲವು ಮಹಿಳೆಯರನ್ನು ನಂಬಿಸಿ ಮೈಕ್ರೋ ಫೈನಾನ್ಸ್ ನಿಂದ ಅವರಿಗೆ ದುಡ್ಡು ಕೊಡಿಸಿದಂತೆ ಅವರ ನಂಬಿಕೆ ಗಳಿಸಿ ನಂತರ ಅವರಿಂದ … Continue reading ಮೈಕ್ರೋ ಫೈನಾನ್ಸ್ ಹೆಸರಲ್ಲಿ 35 ಲಕ್ಷಕ್ಕೂ ಹೆಚ್ಚು ಹಣ ಪಡೆದು ನಾರಿ ಪರಾರಿ..!