ಅಯೋಧ್ಯೆ, ಡಿ .16- ಭದ್ರತೆ ವೇಳೆ ಭೋಜ್‍ಪುರಿ ಗೀತೆಗೆ ನೃತ್ಯಮಾಡಿದ್ದ ನಾಲ್ವರು ಮಹಿಳಾ ಪೊಲೀಸ್ ಪೇದೆಗಳನ್ನು ಅಮಾನತುಗೊಳಿಸಲಾಗಿದೆ. ಆನ್‍ಲೈನ್‍ನಲ್ಲಿ ಈ ವಿಡಿಯೋ ಕಾಣಿಸಿಕೊಂಡ ನಂತರ ಶಿಸ್ತು ಉಲ್ಳಂಘನೆ ನೆಪದಲ್ಲಿ ಹೆಚ್ಚುವರಿ ಎಸ್‍ಪಿ (ಭದ್ರತೆ) ಪಂಕಜ್ ಪಾಂಡೆ ಅಮಾನತು ಆದೇಶ ಹೊರಡಿಸಿದ್ದಾರೆ.
ಇಲ್ಲಿನ ರಾಮಜನ್ಮಭೂಮಿ ಸ್ಥಳದಲ್ಲಿ ಭದ್ರತೆಗಾಗಿ ಕಾನ್‍ಸ್ಟೆಬಲ್‍ಗಳಾದ ಕವಿತಾ ಪಟೇಲ, ಕಾಮಿನಿ ಕುಶ್ವಾಹಾ, ಕಾಶಿಶ್ ಸಾಹ್ನಿ ಮತ್ತು ಸಂಧ್ಯಾ ಸಿಂಗ್ ಅವರನ್ನುನಿಯೋಜಿಸಲಾಗಿತ್ತು ಆದರೆ ಇವರು ಸಮವಸ್ತ್ರದಲ್ಲಿ ಬರದೆ ಮೋಚಿನಲ್ಲಿ ತೊಡಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಕ್ರೇನ್ ರಾಜಧಾನಿ ಕೀವ್ ವಶಕ್ಕೆ ಪಡೆಯಲು ಸಜ್ಜಾದ ರಷ್ಯಾ ಪಡೆ
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋದಲ್ಲಿ ಹರಿದಾಡಿತು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮುನಿರಾಜ್ ಜಿ ಅವರು ಘಟನೆ ಬಗ್ಗೆ ತನಿಖೆ ನಡೆಸಿ ಪಂಕಜ್ ಪಾಂಡೆ ಅವರಿಗೆ ವರದಿಯನ್ನು ಸಲ್ಲಿಸಲಾಗಿತ್ತು.
ಮಲೇಷ್ಯಾ ಪ್ರವಾಸಿ ತಾಣದಲ್ಲಿ ಭೂಕುಸಿತ, 51 ಮಂದಿ ನಾಪತ್ತೆ..!
Women, constables, suspended, dance video,