“ನಾನು ನಾಲ್ಕು ಮಕ್ಕಳ ತಾಯಿ ಪ್ಲೀಸ್ ಬಿಟ್ಟು ಬಿಡಿ” ಎಂದು ಗೊಗರೆದರೂ ಬಿಡದೆ ಅತ್ಯಾಚಾರವೆಸಗಿದ ಕಾಮುಕರು

ಬೆಂಗಳೂರು, ಫೆ.22- ನಾಲ್ಕು ಮಕ್ಕಳ ತಾಯಿ ಮೇಲೆ ಹೊರ ರಾಜ್ಯದ ನಾಲ್ವರು ಕಾಮುಕರು ನಡೆಸಿರುವ ಸಾಮೂಹಿಕ ಅತ್ಯಾಚಾರ ಅತ್ಯಂತ ಪೈಶಾಚಿಕವಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನಗರದಲ್ಲಿ ಕ್ಯಾಟರಿಂಗ್ ಕೆಲಸ ಮಾಡಿಕೊಂಡಿದ್ದ ನಾಲ್ಕು ಮಕ್ಕಳ ತಾಯಿ ದೆಹಲಿ ಮೂಲದ ಮಹಿಳೆಯೊಂದಿಗೆ ಸಲುಗೆಯಿಂದ ಮಾತನಾಡಿಸಿ ಹೋಟೆಲ್ ಟೆರೆಸ್‌ಗೆ ಕರೆದೊಯ್ದು, ಊಟ ಕೊಡಿಸಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಕಾಮುಕರು ಆಕೆ ಮನಷ್ಯಳು ಎನ್ನುವುದನೇ ಮರೆತಂತೆ ವರ್ತಿಸಿದ್ದಾರೆ ಮಾತ್ರವಲ್ಲ ಆಕೆಯ ಮುಖ ಪರಚಿ ಮೃಗೀಯವಾಗಿ ನಡೆದುಕೊಂಡಿದ್ದಾರೆ ಎಂದು ಕೊರಮಂಗಲ ಪೊಲೀಸರು ತಿಳಿಸಿದ್ದಾರೆ. … Continue reading “ನಾನು ನಾಲ್ಕು ಮಕ್ಕಳ ತಾಯಿ ಪ್ಲೀಸ್ ಬಿಟ್ಟು ಬಿಡಿ” ಎಂದು ಗೊಗರೆದರೂ ಬಿಡದೆ ಅತ್ಯಾಚಾರವೆಸಗಿದ ಕಾಮುಕರು