2024ರಲ್ಲಿ ಭಾರತದ ಆರ್ಥಿಕತೆ ಶೇ.6.5ರಷ್ಟು ಬೆಳವಣಿಗೆ ಹೊಂದಲಿದೆ ; ವಿಶ್ವಸಂಸ್ಥೆ

ವಿಶ್ವಸಂಸ್ಥೆ, ಏ. 17 (ಪಿಟಿಐ) : ಭಾರತದ ಆರ್ಥಿಕತೆಯು 2024 ರಲ್ಲಿ ಶೇ.6.5 ರಷ್ಟು ಬೆಳವಣಿಗೆ ಹೊಂದಲಿದೆ ಎಂದು ವಿಶ್ವಸಂಸ್ಥೆ ವಿಶ್ವಾಸ ವ್ಯಕ್ತಪಡಿಸಿದೆ. ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಉತ್ಪಾದನಾ ಪ್ರಕ್ರಿಯೆಗಳನ್ನು ದೇಶಕ್ಕೆ ವಿಸ್ತರಿಸುವುದರಿಂದ ತಮ್ಮ ಪೂರೈಕೆ ಸರಪಳಿಗಳನ್ನು ವೈವಿಧ್ಯಗೊಳಿಸಲು ಭಾರತೀಯ ರಫ್ತು ಧನಾತ್ಮಕ ಪರಿಣಾಮ ಬೀರುತ್ತವೆ ಎಂದು ವಿಶ್ವಸಂಸ್ಥೆಯ ಟ್ರೇಡ್ ಅಂಡ್ ಡೆವಲಪ್‍ಮೆಂಟ್ (ಯುಎನ್‍ಸಿಟಿಎಡಿ) ಬಿಡುಗಡೆ ಮಾಡಿದ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಭಾರತವು 2023 ರಲ್ಲಿ ಶೇ. 6.7 ರಷ್ಟು ಬೆಳೆದಿದೆ ಮತ್ತು 2024 ರಲ್ಲಿ ಶೇಕಡಾ … Continue reading 2024ರಲ್ಲಿ ಭಾರತದ ಆರ್ಥಿಕತೆ ಶೇ.6.5ರಷ್ಟು ಬೆಳವಣಿಗೆ ಹೊಂದಲಿದೆ ; ವಿಶ್ವಸಂಸ್ಥೆ