ಜಗತ್ತಿಗೆ ಭಾರತೀಯ ನಾಯಕತ್ವದ ಅಗತ್ಯವಿದೆ: ನಿಶಿಯಾಮಾ

ಬೆಂಗಳೂರು,ಮೇ.12- ಜಗತ್ತಿಗೆ ಭಾರತೀಯ ನಾಯಕತ್ವದ ಅಗತ್ಯವಿದೆ. ಇಲ್ಲಿನ ವೈವಿಧ್ಯತೆಯಿಂದ ನಾನು ಆಶ್ಚರ್ಯಚಕಿತನಾಗಿದ್ದೇನೆ ಎಂದು ಟೆಕ್ ಜಪಾನ್ ಸಂಸ್ಥೆ ಸಂಸ್ಥಾಪಕ ನೌಟಾಕ ನಿಶಿಯಾಮಾ ತಿಳಿಸಿದ್ದಾರೆ.ಟೆಕ್ ಜಪಾನ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಬೆಂಗಳೂರಿಗೆ ಬಂದಿಳಿದಿರುವ ನಿಶಿಯಾಮಾ ಅವರು ಭಾರತದ ಜಾಗತೀಕ ನಾಯಕತ್ವದ ಬಗ್ಗೆ ಮಾತನಾಡಿದ್ದಾರೆ. ಜಗತ್ತಿಗೆ ಭಾರತೀಯ ನಾಯಕತ್ವದ ಅಗತ್ಯವಿದೆ, ನಾನು ಭಾರತಕ್ಕೆ ಬಂದು ಒಂದು ತಿಂಗಳಾಗಿದೆ, ಮತ್ತು ಭಾರತದಲ್ಲಿನ ಮೌಲ್ಯಗಳ ವೈವಿಧ್ಯತೆಯನ್ನು ಮತ್ತೊಮ್ಮೆ ನಾನು ಆಶ್ಚರ್ಯ ಪಡುತ್ತೇನೆ. ಭಾರತವು ವಿವಿಧ ಧರ್ಮಗಳು, ಜನಾಂಗಗಳನ್ನು ಹೊಂದಿರುವ ದೊಡ್ಡ ದೇಶವಾಗಿದ್ದರೂ … Continue reading ಜಗತ್ತಿಗೆ ಭಾರತೀಯ ನಾಯಕತ್ವದ ಅಗತ್ಯವಿದೆ: ನಿಶಿಯಾಮಾ