3ನೇ ಮಹಾಯುದ್ಧ ಕುರಿತ ನಾಸ್ಟ್ರ ಡಮಸ್ ಭವಿಷ್ಯ ನಿಜವಾಗುತ್ತಿದೆಯೇ..!

ನವದೆಹಲಿ,ಏ.14- ಇಸ್ರೇಲ್-ಇರಾನ್ ನಡುವಿನ ಯುದ್ಧವನ್ನು ನಾಸ್ಟ್ರಾಡಾಮಸ್ ನುಡಿದಿದ್ದ ಮೂರನೇ ಮಹಾಯುದ್ಧಕ್ಕೆ ಹೋಲಿಕೆ ಮಾಡಲಾಗುತ್ತಿದೆ. ನಿನ್ನೆಯಿಂದ ಇರಾನ್ ಇಸ್ರೇಲ್ ವಿರುದ್ಧ ದಾಳಿ ಆರಂಭಿಸಿದೆ. ಇಂತಹ ಸಂದರ್ಭದಲ್ಲಿ ಅಮೆರಿಕ ಇಸ್ರೇಲ್ ಬೆಂಬಲಕ್ಕೆ ನಿಂತಿದ್ದರೆ ಚೀನಾ, ರಷ್ಯಾ ಇರಾನ್ ಬೆಂಬಲಕ್ಕೆ ನಿಲ್ಲುವ ಸಾಧ್ಯತೆಗಳಿವೆ ಹೀಗಾಗಿ ಮಧ್ಯ ಪ್ರಾಚ್ಯದಲ್ಲಿ ಪರಿಸ್ಥಿತಿ ಕೈ ಮೀರುವ ಹಂತಕ್ಕೆ ತಲುಪಿರುವುದರಿಂದ ಮೂರನೇ ಮಹಾಯುದ್ಧ ಸಂಭವಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಉತ್ತರ ಮತ್ತು ದಕ್ಷಿಣ ಇಸ್ರೇಲ್‍ನಿಂದ ಉತ್ತರದ ಪಶ್ಚಿಮ ದಂಡೆ ಮತ್ತು ಡೆಡ್ ಸೀ ವರೆಗೆ ವ್ಯಾಪಿಸಿರುವ ಅನೇಕ ಪ್ರದೇಶಗಳಲ್ಲಿ … Continue reading 3ನೇ ಮಹಾಯುದ್ಧ ಕುರಿತ ನಾಸ್ಟ್ರ ಡಮಸ್ ಭವಿಷ್ಯ ನಿಜವಾಗುತ್ತಿದೆಯೇ..!