3ನೇ ಬಾರಿಗೆ ಚೀನಾ ಅಧ್ಯಕ್ಷರಾಗಿ ಕ್ಸಿಜಿನ್‍ಪಿಂಗ್ ಆಯ್ಕೆ

Social Share

ಬೀಜಿಂಗ್,ಮಾ.10- ಮೂರನೇ ಬಾರಿಗೆ ಚೀನಾದ ಅಧ್ಯಕ್ಷರಾಗಿ ಕ್ಸಿ ಜಿನ್‍ಪಿಂಗ್ ಅವರು ಆಯ್ಕೆಯಾಗಿದ್ದಾರೆ. ಇಂದು ನಡೆದ ನ್ಯಾಷನಲ್ ಪೀಪಲ್ಸ ಕಾಂಗ್ರೆಸ್‍ನ 14 ನೇ ಸಭೆಯಲ್ಲಿ ಬಹುಮತದಿಂದ ಕ್ಸಿ ಮೂರನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿ ಇತಿಹಾಸ ಸೃಷ್ಠಿಸಿದ್ದಾರೆ.

ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯ ದೇಶದಲ್ಲಿ ದೊಡ್ಡ ಸವಾಲಿನ ಸಮಯದಲ್ಲಿ ಅವರ ಮೂರನೇ ಅವಧಿಯು ಆಯ್ಕೆಯಾಗಿದಾರೆ.

BIG NEWS : ಬಿಜೆಪಿ ಸೇರಲ್ಲ, ಬೆಂಬಲಿಸುತ್ತೇನೆ ಅಷ್ಟೇ – ಸುಮಲತಾ ಅಂಬರೀಷ್

ಚೀನಾದ ಸಸತ್ತಿನ ನ್ಯಾಷನಲ್ ಪೀಪಲ್ಸï ಕಾಂಗ್ರೆಸ್‍ನ (ಎನ್‍ಪಿಸಿ) ಸುಮಾರು 3,000 ಸದಸ್ಯರು ಮತಚಲಾಯಿಸಿದ್ದಾರೆ. ಚುನಾವಣೆಯಲ್ಲಿ ಕ್ಸಿ ಜಿನ್‍ಪಿಂಗ್ ಎದುರು ಯಾವುದೇ ಅಭ್ಯರ್ಥಿ ಕಣಕ್ಕಿಳಿದಿರಲಿಲ್ಲ ಇದೇ ವೇಳೆ ಕ್ಸಿ ಅವರು ಚೀನಾದ ಸೆಂಟ್ರಲ್ ಮಿಲಿಟರಿ ಕಮಿಷನ್‍ನ ಅಧ್ಯಕ್ಷರಾಗಿ ಸಹ ಮೂರನೇ ಬಾರಿ ಆಯ್ಕೆಯಾಗಿದ್ದಾರೆ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.

ಕಾಂಗ್ರೆಸ್‌ಗೆ ಜಂಪ್ ಮಾಡಲು ಸೋಮಣ್ಣ, ನಾರಾಯಣಗೌಡ, ಪೂರ್ಣಿಮ ತಯಾರಿ

ಕೊರೋನಾ ಸಂದರ್ಭದಲ್ಲಿ ಭಾರಿ ಜನಾಕ್ರೋಶ ವ್ಯಕ್ತವಾಗಿತ್ತು. ಅಧಿಕಾರಿ ವಲಯ ಅಸಮಾಧಾನಗೊಂಡಿತ್ತು ಆದಾಗ್ಯೂ ಅಧಿಕಾರ ಚುಕ್ಕಾಣಿ ಮತ್ತೆ ಹಿಡಿದಿರುವುದರಿಂದ ಮತಷ್ಟು ಬಲ ಹೆಚ್ಚಿದೆ.

Xi Jinping, elected, Chinese, president, 3rd term,

Articles You Might Like

Share This Article