‘ಯಲಾಕುನ್ನಿ’ ಎನ್ನುತ್ತಾ ಈ ವಾರ ಚಿತ್ರಮಂದಿರಗಳಿಗೆ ಕೋಮಲ್‌ ಎಂಟ್ರಿ

ಸೌಂದರ್ಯ ಸಿನಿ ಕಂಬ್ಸೃ್‌ ಹಾಗೂ ನರಸಿಂಹ ಸಿನಿಮಾಸ್‌‍ ಲಾಂಛನದಲ್ಲಿ ಅನುಸೂಯ ಕೋಮಲ್‌ ಕುಮಾರ್‌, ಸಹನ ಮೂರ್ತಿ ಅವರು ನಿರ್ಮಿಸಿರುವ ಹಾಗೂ ತಮ ಅಮೋಘ ಅಭಿನಯದ ಮೂಲಕ ಜನರ ಮನ ಗೆದ್ದಿರುವ ಕೋಮಲ್‌ ಕುಮಾರ್‌ ನಾಯಕರಾಗಿ ನಟಿಸಿರುವ ಹಾಗೂ ಹೊಸ ಪ್ರತಿಭೆ ಎನ್‌.ಆರ್‌.ಪ್ರದೀಪ್‌ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಯಲಾಕುನ್ನಿ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕೋಮಲ್ ಕುಮಾರ್ ಅವರು ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವುದು ಈ ಚಿತ್ರದ ವಿಶೇಷ. ಕೋಮಲ್ ಅವರು ಕನ್ನಡದ … Continue reading ‘ಯಲಾಕುನ್ನಿ’ ಎನ್ನುತ್ತಾ ಈ ವಾರ ಚಿತ್ರಮಂದಿರಗಳಿಗೆ ಕೋಮಲ್‌ ಎಂಟ್ರಿ