ಬೆಂಗಳೂರಿನಲ್ಲಿ ಯಾತ್ರಾದ ಮೊದಲ ಫ್ರಾಂಚೈಸಿ ಮಳಿಗೆ ಆರಂಭ

ಬೆಂಗಳೂರು, ಅ, 24-ಭಾರತದ ಅತ್ಯಂತ ದೊಡ್ಡ ಕಾರ್ಪೊರೇಟ್ ಟ್ರಾವೆಲ್ ಸೇವೆಗಳ ಪೂರೈಕೆದಾರ ಮತ್ತು ಮುಂಚೂಣಿಯ ಆನ್‌ಲೈನ್ ಟ್ರಾವೆಲ್ ಕಂಪನಿ ಯಾತ್ರಾ ಆನ್‌ಲೈನ್ ಸಂಸ್ಥೆ ಬೆಂಗಳೂರಿನಲ್ಲಿ ತನ್ನ ಮೊದಲ -ಫ್ರಾಂಚೈಸಿಯನ್ನು ಉದ್ಘಾಟಿಸಿದೆ. ಬೆಂಗಳೂರಿನ ಅತ್ಯಂತ ಚಟುವಟಿಕೆಯ ತಾಣ ಜಯನಗರದಲ್ಲಿರುವ ಈ ಮಳಿಗೆಯು ದಕ್ಷಿಣದ ರಾಜ್ಯಕ್ಕೆ ತನ್ನ ಪ್ರವೇಶವನ್ನು ಪಡೆದಿದ್ದು ಆನ್‌ಲೈನ್‌ಟ್ರಾವೆಲ್ ಅನ್ನು ವೈಯಕ್ತಿಕಗೊಳಿಸಿದ ಸೇವೆಯೊಂದಿಗೆ ಸಂಯೋಜಿಸಿದ್ದು ನಗರದ ವ್ಯಾಪಾರ ಮತ್ತು ವಿರಾಮದ ಪ್ರಯಾಣಿಕರಿಗೆ ಸೇವೆ ಒದಗಿಸಲಿದೆ. ಯಾತ್ರಾ ಡಿಜಿಟಲ್ ಸರಳತೆ ಮತ್ತು ಮಾನವ ಸಂವಹನ ಎರಡನ್ನೂ ಬಯಸುವ ಪ್ರಯಾಣಿಕರ … Continue reading ಬೆಂಗಳೂರಿನಲ್ಲಿ ಯಾತ್ರಾದ ಮೊದಲ ಫ್ರಾಂಚೈಸಿ ಮಳಿಗೆ ಆರಂಭ