40 ಬ್ಯಾಂಕ್ ದಿವಾಳಿ, ಆರ್ಥಿಕ ಸಂಕಷ್ಟದಲ್ಲಿ ಚೀನಾ
ಬೀಜಿಂಗ್,ಜು.25- ಚೀನಾದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಭಾರೀ ಬಿರುಕು ಮೂಡಿದ್ದು, ಸುಮಾರು 40 ಬ್ಯಾಂಕ್‌ಗಳು ಮುಳುಗುವ ಸ್ಥಿತಿಗೆ ತಲುಪಿವೆ.ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಹೆಚ್ಚಿನ ಸಾಲ ನೀಡಿಕೆ ಹಾಗೂ ಇತರೆ ಕಾರಣದಿಂದಾಗಿ ದೇಶದಲ್ಲಿ 3800 ಬ್ಯಾಂಕ್‌ಗಳು ಸಮಸ್ಯೆಯ ಸುಳಿಗೆ ಸಿಲುಕಿವೆ ಎಂದು ವರದಿಯಾಗಿದೆ. ಡ್ರಾಗನ್ ರಾಷ್ಟ್ರದಲ್ಲಿ ಬ್ಯಾಂಕ್‌ಗಳ ದಿವಾಳಿತನ ಮುಂದುವರೆದಿದ್ದು, ವಿಶ್ವ ವ್ಯಾಪಿ ಇದು ಭಾರೀ ಸಂಚಲನ ಮೂಡಿಸಿದೆ. ಚೀನಾದ ಜಿಯಾಂಗ್ಸಿ ಬ್ಯಾಂಕ್ ದಿವಾಳಿ ಎದಿದ್ದು, ಠೇವಣಿದಾರರು ಹಣ ವಾಪಸ್ಸಿಗೆ ಬ್ಯಾಂಕ್ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸಮಸ್ಯೆಗೆ ಸಿಲುಕಿರುವ … Continue reading 40 ಬ್ಯಾಂಕ್ ದಿವಾಳಿ, ಆರ್ಥಿಕ ಸಂಕಷ್ಟದಲ್ಲಿ ಚೀನಾ
Copy and paste this URL into your WordPress site to embed
Copy and paste this code into your site to embed