ನ್ಯೂಯಾರ್ಕ್ ಐಕಾನಿಕ್ ಟೈಮ್ಸೌ ಸ್ಕ್ವೇರ್‌ನಲ್ಲಿ ಸಾವಿರಾರು ಮಂದಿಯಿಂದ ಯೋಗ
ನ್ಯೂಯಾರ್ಕ್, ಜೂ. 21 (ಪಿಟಿಐ) ಅಂತರಾಷ್ಟ್ರೀಯ ಯೋಗ ದಿನದ ಸರಣಾರ್ಥ ಇಲ್ಲಿನ ಐಕಾನಿಕ್ ಟೈಮ್ಸೌ ಸ್ಕ್ವೇರ್‌ನಲ್ಲಿ ಸಾವಿರಾರು ಮಂದಿ ಯೋಗ ಮಾಡಿ ಗಮನ ಸೆಳೆದರು.ಆರ್ಟ್ ಆಫ್ ಲಿವಿಂಗ್ ಫೌಂಡೇಶನ್‌ನೊಂದಿಗೆ ಸ್ವಯಂಸೇವಕ ಮತ್ತು ಅಧ್ಯಾಪಕ ಸದಸ್ಯರಾಗಿ ಎರಡು ದಶಕಗಳ ಅನುಭವ ಹೊಂದಿರುವ ಯೋಗ ತರಬೇತುದಾರ ಮತ್ತು ಉಸಿರಾಟದ ಧ್ಯಾನ ಶಿಕ್ಷಕಿ ರಿಚಾ ಧೆಕ್ನೆ ಅವರು ನ್ಯೂಯಾರ್ಕ್‌ನಲ್ಲಿ ಭಾರತದ ಕಾನ್ಸುಲೇಟ್ ಜನರಲ್ ಆಯೋಜಿಸಿದ್ದ ಯೋಗ ಮತ್ತು ಧ್ಯಾನ ಅಧಿವೇಶನವನ್ನು ಮುನ್ನಡೆಸಿದರು. ಹಲವಾರು ಇತರ ಯೋಗ ಶಿಕ್ಷಕರು ಮತ್ತು ತಜ್ಞರು ಟೈಮ್ಸ್ … Continue reading ನ್ಯೂಯಾರ್ಕ್ ಐಕಾನಿಕ್ ಟೈಮ್ಸೌ ಸ್ಕ್ವೇರ್‌ನಲ್ಲಿ ಸಾವಿರಾರು ಮಂದಿಯಿಂದ ಯೋಗ
Copy and paste this URL into your WordPress site to embed
Copy and paste this code into your site to embed