ಈ ಏಳು ಯೋಗಾಸನಗಳನ್ನು ಮಾಡಿ ಹೃದಯಘಾತದಿಂದ ಮುಕ್ತರಾಗಿ
ಬೆಂಗಳೂರು,ಜೂ.21- ಕೊರೊನಾ ನಂತರ ಹೃದಯಘಾತಗಳು ಹೆಚ್ಚಾಗುತ್ತಿರುವುದು ಎಲ್ಲರ ಗಮನಕ್ಕೆ ಬಂದಿದೆ. ಹೀಗಾಗಿ ಜನ ತಮ ಹೃದಯದ ಆರೋಗ್ಯದ ಕಡೆ ಹೆಚ್ಚು ಗಮನ ನೀಡುತ್ತಿದ್ದಾರೆ. ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಂದರ್ಭದಲ್ಲಿ ಈ ಕೆಳಗೆ ಸೂಚಿಸಿರುವ ಏಳು ಯೋಗ ಭಂಗಿಗಳಿಂದ ಹೃದಯಘಾತದಿಂದ ತಪ್ಪಿಸಿಕೊಳ್ಳಬಹುದಾಗಿದೆ. ಅದರಿಂದ ಎಲ್ಲರೂ ತಪ್ಪದೆ ಇಂದಿನಿಂದಲೇ ಯೋಗ ಮಾಡಲು ಆರಂಭಿಸಿ. ನಿಮ ಹದಯ, ಶ್ವಾಸಕೋಶ ಮತ್ತು ಜೀರ್ಣಕ್ರಿಯೆಗೆ ಭುಜಾಂಗಸನ ಒಳ್ಳೆಯದು. ಈ ಯೋಗಾಸನವನ್ನು ಮಾಡುವುದರಿಂದ ಬೆನ್ನು ನೋವನ್ನು ಕಡಿಮೆ ಮಾಡಲು, ರಕ್ತ ಪರಿಚಲನೆ ಸುಧಾರಿಸಲು ಮತ್ತು ಒತ್ತಡವನ್ನು … Continue reading ಈ ಏಳು ಯೋಗಾಸನಗಳನ್ನು ಮಾಡಿ ಹೃದಯಘಾತದಿಂದ ಮುಕ್ತರಾಗಿ
Copy and paste this URL into your WordPress site to embed
Copy and paste this code into your site to embed