ಅಕ್ರಮ ಮತಾಂತರಕ್ಕೆ ಜೀವಾವಧಿ ಶಿಕ್ಷೆ, 5 ಲಕ್ಷ ರೂ. ದಂಡ : ಯುಪಿಯಲ್ಲಿ ಖಡಕ್ ಕಾನೂನು
ಲಕ್ನೋ, ಜು 30 (ಪಿಟಿಐ) ಕಾನೂನು ಬಾಹಿರ ಧರ್ಮ ಪರಿವರ್ತನೆ ಕಾಯ್ದೆಗೆ ಉತ್ತರ ಪ್ರದೇಶ ಸರ್ಕಾರ ತಿದ್ದುಪಡಿ ಮಾಡಿದೆ. ಇನ್ನು ಮುಂದೆ ಕಾನೂನು ಉಲ್ಲಂಘಿಸಿ ಮತಾಂತರ ಮಾಡಿದರೆ ಅಂತವರಿಗೆ ಐದು ಲಕ್ಷ ದಂಡ ಹಾಗೂ ಜಿವಾವಧಿ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ. ಉತ್ತರ ಪ್ರದೇಶ ಕಾನೂನುಬಾಹಿರ ಧರ್ಮ ಪರಿವರ್ತನೆಯ ನಿಷೇಧ ಮಸೂದೆ, 2024 ರ ತಿದ್ದುಪಡಿ ಮಾಡಲಾದ ನಿಬಂಧನೆಗಳ ಅಡಿಯಲ್ಲಿ, ಒಬ್ಬ ವ್ಯಕ್ತಿಯು ಬೆದರಿಕೆ ಹಾಕಿದರೆ, ದಾಳಿ ಮಾಡಿದರೆ, ಮದುವೆಯಾದರೆ ಅಥವಾ ಮದುವೆಯಾಗುವುದಾಗಿ ಭರವಸೆ ನೀಡಿದರೆ … Continue reading ಅಕ್ರಮ ಮತಾಂತರಕ್ಕೆ ಜೀವಾವಧಿ ಶಿಕ್ಷೆ, 5 ಲಕ್ಷ ರೂ. ದಂಡ : ಯುಪಿಯಲ್ಲಿ ಖಡಕ್ ಕಾನೂನು
Copy and paste this URL into your WordPress site to embed
Copy and paste this code into your site to embed