ಬೆಂಗಳೂರು,ನ.15- ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಉಪಚುನಾ ವಣೆ ವೇಳೆ ಸಚಿವ ಜಮೀರ್ ಅಹಮದ್ ಖಾನ್ ನೀಡಿದ್ದ ವಿವಾದಿತ ಹೇಳಿಕೆಯ ಹಿಂದೆ ರಾಜಕೀಯ ಲಾಭ, ನಷ್ಟಗಳ ಲೆಕ್ಕಾಚಾರಗಳು ಆರಂಭವಾಗಿವೆ.ಜಮೀರ್ ಅಹಮದ್ ಖಾನ್ ಕಾಂಗ್ರೆಸ್ಗೆ ಬಂದಾಗಿ ನಿಂದಲೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತಬಣದಲ್ಲಿ ಗುರುತಿಸಿಕೊಂಡಿದ್ದಾರೆ. ವಿಧಾನಸಭಾ ಚುನಾ ವಣೆಗೂ ಮುನ್ನ ಸಿದ್ದ ರಾಮಯ್ಯ ಮತ್ತೆಮುಖ್ಯಮಂತ್ರಿಯಾಗಬೇಕು ಎಂದು ಜಮೀರ್ ನೀಡಿದ್ದ ಹೇಳಿಕೆ ಕಾಂಗ್ರೆಸ್ ಪಾಲಿಗೆ ಬಿಸಿತುಪ್ಪವಾಗಿತ್ತು. ಪಕ್ಷದ ಎಲ್ಲಾ ನಾಯಕರೂ ಜಾತಿ ಸೇರಿದಂತೆ ನಾನಾ ರೀತಿಯ ಸಮೀಕರಣಗಳನ್ನು ಲೆಕ್ಕಾಚಾರ ಮಾಡಿ ಮತ … Continue reading ಜಮೀರ್ ಹೇಳಿಕೆ ಆಕಸ್ಮಿಕವಲ್ಲ
Copy and paste this URL into your WordPress site to embed
Copy and paste this code into your site to embed