300 ಅಡಿ ಆಳದ ಕಮರಿಗೆ ಕಾರು ಉರುಳಿ ಬಿದ್ದು 10 ಮಂದಿ ಸಾವು

ಬನಿಹಾಲ್/ಜಮ್ಮು, ಮಾ.29-ಜಮ್ಮು-ಶ್ರೀನಗರ ರಾಂಬನ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಮುಂಜಾನೆ ಕಾರೊಂದು 300 ಅಡಿ ಕಮರಿಗೆ ಬಿದ್ದು 10 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಐಷಾರಾಮಿ ಕಾರು ಶ್ರೀನಗರದಿಂದ ಜಮ್ಮುವಿಗೆ ತೆರಳುತ್ತಿತ್ತಾಗ ಬ್ಯಾಟರಿ ಚೆಶ್ಮಾ ಪ್ರದೇಶದ ಬಳಿ ಮುಂಜಾನೆ 1.15 ರ ಸುಮಾರಿಗೆ 300 ಅಡಿ ಕಮರಿಗೆ ಬಿದ್ದಿದೆ ಎಂದು ಅವರು ಪೊಲೀಸರು ತಿಳಿಸಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಹಾರ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಭಾರೀ ಮಳೆಯ ಸುರಿದಿದ್ದು … Continue reading 300 ಅಡಿ ಆಳದ ಕಮರಿಗೆ ಕಾರು ಉರುಳಿ ಬಿದ್ದು 10 ಮಂದಿ ಸಾವು