ಪಾಕಿಸ್ತಾನದಲ್ಲಿ ಬಸ್‌‍ ಕಂದರಕ್ಕೆ ಉರುಳಿ ಬಿದ್ದು 10 ಮಂದಿ ಸಾವು

ಪೇಶಾವರ, ಮೇ 3 (ಪಿಟಿಐ) ಬಸ್‌‍ ಕಂದಕಕ್ಕೆ ಉರುಳಿ 10 ಪ್ರಯಾಣಿಕರು ಮೃತಪಟ್ಟಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ವಾಯುವ್ಯ ಪಾಕಿಸ್ತಾನದಲ್ಲಿ ಇಂದು ಬೆಳಿಗ್ಗೆ ಪ್ರಯಾಣಿಕರ ಬಸ್ಸೊಂದು ಪರ್ವತ ಪ್ರದೇಶದಿಂದ ಸ್ಕಿಡ್‌ ಆಗಿ ಕಂದರಕ್ಕೆ ಉರುಳಿ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. 30 ಪ್ರಯಾಣಿಕರಿದ್ದ ಬಸ್‌‍ ರಾವಲ್ಪಿಂಡಿಯಿಂದ ಗಿಲ್ಗಿಟ್‌ಗೆ ಸಂಚರಿಸುತ್ತಿದ್ದಾಗ ಗಿಲ್ಗಿಟ್‌- ಬಾಲ್ಟಿಸ್ತಾನ್‌ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ ಎಂದು ಪಾಕ್‌ ಪೊಲೀಸರು ತಿಳಿಸಿದ್ದಾರೆ.ಕನಿಷ್ಠ 30 ಪ್ರಯಾಣಿಕರಿದ್ದ ಬಸ್‌‍ ರಾವಲ್ಪಿಂಡಿಯಿಂದ ಗಿಲ್ಗಿಟ್‌ಗೆ ತೆರಳುತ್ತಿದ್ದಾಗ ಗಿಲ್ಗಿಟ್‌‍-ಬಾಲ್ಟಿಸ್ತಾನ್‌ ಪ್ರದೇಶದ ಡೈಮರ್‌ … Continue reading ಪಾಕಿಸ್ತಾನದಲ್ಲಿ ಬಸ್‌‍ ಕಂದರಕ್ಕೆ ಉರುಳಿ ಬಿದ್ದು 10 ಮಂದಿ ಸಾವು