ನನ್ನ ಅವಧಿಯಲ್ಲಿ ವಿಧಾನ ಪರಿಷತ್ತಿಗೆ 11 ಸದಸ್ಯರ ರಾಜೀನಾಮೆ ಸಲ್ಲಿಕೆಯಾಗಿವೆ : ಹೊರಟ್ಟಿ

ಬೆಂಗಳೂರು,ಮಾ.21- ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ ವಿಧಾನ ಪರಿಷತ್ತಿಗೆ 11 ಸದಸ್ಯರ ರಾಜೀನಾಮೆ ಸಲ್ಲಿಕೆಯಾಗಿವೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ವಿಧಾನಪರಿಷತ್ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಅವರ ರಾಜೀನಾಮೆ ಸ್ವೀಕರಿಸಿದ ನಂತರ ಮಾತನಾಡಿದ ಅವರು, ನಾಳೆ ಮತ್ತೊಬ್ಬ ಸದಸ್ಯರು ರಾಜೀನಾಮೆ ಕೊಡಲಿದ್ದಾರೆ. ನೇರವಾಗಿ ಹುಬ್ಬಳ್ಳಿಗೆ ಬಂದು ರಾಜೀನಾಮೆ ನೀಡುವ ಸಾಧ್ಯತೆಯಿದೆ. ಅನಿವಾರ್ಯ ಕಾರಣದಿಂದ ಮೇಲ್ ಮೂಲಕವೂ ರಾಜೀನಾಮೆ ಸಲ್ಲಿಸಬಹುದು. ಯಾರು, ಯಾರು ಎನ್ನುವುದು ನಾಳೆ ಗೊತ್ತಾಗಲಿದೆ. ನಾಳೆ ರಾಜೀನಾಮೆ ಕೊಡುತ್ತೇನೆ ಎಂದು ಫೋನ್ ಮಾಡಿ … Continue reading ನನ್ನ ಅವಧಿಯಲ್ಲಿ ವಿಧಾನ ಪರಿಷತ್ತಿಗೆ 11 ಸದಸ್ಯರ ರಾಜೀನಾಮೆ ಸಲ್ಲಿಕೆಯಾಗಿವೆ : ಹೊರಟ್ಟಿ