ಕೆಲಸದ ಆಮಿಷಕ್ಕೊಳಗಾಗಿ ಲಾವೋಸ್‌‍ನಲ್ಲಿ ಸಿಲುಕಿದ್ದ 13 ಭಾರತೀಯರ ರಕ್ಷಣೆ

ಲಾವೋಸ್‌‍,ಮೇ.27- ಅಕ್ರಮ ಕೆಲಸಕ್ಕೆ ಆಮಿಷಕ್ಕೆ ಒಳಗಾಗಿದ್ದ 13 ಭಾರತೀಯರನ್ನು ಲಾವೋಸ್‌‍ನಲ್ಲಿ ರಕ್ಷಿಸಲಾಗಿದೆ.ರಕ್ಷಿತ ಭಾರತೀಯರನ್ನು ಅವರ ಮನೆಗೆ ಕಳುಹಿಸಲಾಗುತ್ತಿದೆ ಎಂದು ಆಗ್ನೇಯ ಏಷ್ಯಾದ ದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಕಳೆದ ತಿಂಗಳು, ಲಾವೋಸ್‌‍ನಲ್ಲಿ 17 ಭಾರತೀಯ ಕಾರ್ಮಿಕರನ್ನು ರಕ್ಷಿಸಿ ಭಾರತಕ್ಕೆ ವಾಪಸ್‌‍ ಕಳುಹಿಸಲಾಗಿತ್ತು. ಭಾರತೀಯರ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಪ್ರಮುಖ ಆದ್ಯತೆಯ ವಿಷಯವಾಗಿ ಖಾತ್ರಿಪಡಿಸುವ ನಮ ಮುಂದುವರಿದ ಕೆಲಸದಲ್ಲಿ, ರಾಯಭಾರ ಕಚೇರಿಯು 13 ಭಾರತೀಯರನ್ನು ಯಶಸ್ವಿಯಾಗಿ ರಕ್ಷಿಸಿ ಸ್ವದೇಶಕ್ಕೆ ಕಳುಹಿಸಿದೆ. ಅಟ್ಟಾಪ್ಯೂ ಪ್ರಾಂತ್ಯದ ಮರದ ಕಾರ್ಖಾನೆಯಿಂದ 7 … Continue reading ಕೆಲಸದ ಆಮಿಷಕ್ಕೊಳಗಾಗಿ ಲಾವೋಸ್‌‍ನಲ್ಲಿ ಸಿಲುಕಿದ್ದ 13 ಭಾರತೀಯರ ರಕ್ಷಣೆ