ರಾಜಕೀಯ ನಾಯಕರ ‘ಹಾರಾಟ’ ಜೋರು : ಹೆಲಿಕಾಪ್ಟರ್, ವಿಮಾನಗಳ ಬಾಡಿಗೆ ದರ ಶೇ15ರಷ್ಟು ಹೆಚ್ಚಳ

ಬೆಂಗಳೂರು, ಏ.3-ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಮೂರು ಪಕ್ಷಗಳಿಂದ ರಾಜಕೀಯ ನಾಯಕರ ಪ್ರಚಾರ ಕೂಡ ಜೋರಾಗಿ ನಡೆಯುತ್ತಿದೆ. ಹೆಚ್ಚಿನ ಸ್ಥಳಗಳಿಗೆ ಭೇಟಿ ನೀಡುವ ಸಲುವಾಗಿ ಹೆಲಿಕಾಪ್ಟರ್‍ಗಳು, ಸಣ್ಣ ವಿಮಾನಗಳಿಗೆ ಭಾರೀ ಬೇಡಿಕೆ ಬಂದಿದ್ದು, ಇದರಿಂದಾಗಿ ಬಾಡಿಗೆ ದರ ಕೂಡ ಶೇ.15ರಷ್ಟು ಹೆಚ್ಚಾಗಿದೆ. ರಾಜ್ಯದಲ್ಲಿ ಚುನಾವಣೆ ಪ್ರಚಾರ ಹಾಗೂ ಸ್ಟಾರ್ ಪ್ರಚಾರಕರಿಗಾಗಿ ಹೆಲಿಕಾಪ್ಟರ್‍ಗಳಿಗೆ ಬೇಡಿಕೆ ಬಂದಿದೆ. ಈಗಾಗಲೇ ಸುಮಾರು 150 ಹೆಲಿಕಾಪ್ಟರ್‍ಗಳು ಹಾಗೂ ಮಿನಿ ವಿಮಾನಗಳು ಬುಕ್ ಆಗಿವೆ. ಹೆಚ್ಚಿನ ಬೇಡಿಕೆ ಹಿನ್ನೆಲೆ ಹೊರ … Continue reading ರಾಜಕೀಯ ನಾಯಕರ ‘ಹಾರಾಟ’ ಜೋರು : ಹೆಲಿಕಾಪ್ಟರ್, ವಿಮಾನಗಳ ಬಾಡಿಗೆ ದರ ಶೇ15ರಷ್ಟು ಹೆಚ್ಚಳ