ತಂದೆಯಂತೆ ದೇಶ ಕಾಯಲು ಸಿದ್ಧಳಾದ ಇನಾಯತ್ ವತ್ಸ್

ನವದೆಹಲಿ,ಮಾ.11- ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದ ಯೋಧನ ಮಗಳು 20 ವರ್ಷಗಳ ನಂತರ ಇದೀಗ ತಂದೆಯಂತೆ ದೇಶಸೇವೆಗಾಗಿ ಸಿದ್ದರಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಹತ್ಯೆಯಾಗಿದ್ದ ಮೇಜರ್ ನವನೀತ್ ವತ್ಸ್ ಅವರ ಪುತ್ರಿ ಇನಾಯತ್ ವತ್ಸ್ ಅವರು 20 ವರ್ಷಗಳ ನಂತರ ಲೆಫ್ಟಿನೆಂಟ್ ಆಗಿ ಭಾರತೀಯ ಸೇನೆಗೆ ನಿಯೋಜನೆಗೊಂಡಿದ್ದಾರೆ. ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆದ ನಂತರ ಮಿಲಿಟರಿ ಇಂಟೆಲಿಜೆನ್ಸ ಕಾಪ್ರ್ಸ್‍ನಲ್ಲಿ ಲೆಫ್ಟಿನೆಂಟ್ ಆಗಿ ನೇಮಕಗೊಂಡರು. ಪಾಸಿಂಗ್ ಔಟ್ ಪರೇಡ್‍ನಲ್ಲಿ, ಇನಾಯತ್ ಅವರು ತನ್ನ ತಂದೆ ನಾನು ಕೇವಲ … Continue reading ತಂದೆಯಂತೆ ದೇಶ ಕಾಯಲು ಸಿದ್ಧಳಾದ ಇನಾಯತ್ ವತ್ಸ್