ದ್ವಿಚಕ್ರ ವಾಹನಗಳ ಅಪಘಾತದಲ್ಲಿ 20 ರಿಂದ 40 ವರ್ಷ ವಯಸ್ಸಿನವರೇ ಹೆಚ್ಚು ಬಲಿಯಾಗಿದ್ದಾರೆ : ಏಮ್ಸ್

ನವದೆಹಲಿ,ಫೆ 29 : ಇಲ್ಲಿನ ಏಮ್ಸ್ ಟ್ರಾಮಾ ಸೆಂಟರ್‍ನಲ್ಲಿ ಕಳೆದ 2022ರಲ್ಲಿ ಸಂಗ್ರಹಿಸಿದ ಮಾಹಿತಿಯ ಪ್ರಕಾರ ದಿಲ್ಲಿಯಲ್ಲಿ ನಡೆದ ದ್ವಿಚಕ್ರ ವಾಹನಗಳ ಅಪಘಾತ ಪ್ರಕರಣದಲ್ಲಿ ಶೇ. 40 ರಷ್ಟು ಹಿಂಬದಿ ಸವಾರರು ಹೆಲ್ಮೆಟ್ ಬಳಸದೇ ತಲೆಗೆ ಗಾಯ ಮಾಡಿಕೊಂಡಿದ್ದಾರೆ.ಆದಾಗ್ಯೂ, ಸುಮಾರು ಶೇ.85 ರಷ್ಟು ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‍ಗಳನ್ನು ಬಳಸಿದರೆ, ಜೀವ ಉಳಿಯುತ್ತಿತ್ತು ಎಂದು ಟ್ರಾಮಾ ಸೆಂಟರ್ ಮುಖ್ಯಸ್ಥ ಡಾ ಕಮ್ರಾನ್ ಫಾರೂಕ್ ಹೇಳಿದ್ದಾರೆ. ಜನವರಿ 21 ರಿಂದ ಡಿಸೆಂಬರ್ 22 ರ ನಡುವೆ ಕೇಂದ್ರದಲ್ಲಿ ಸಂಗ್ರಹಿಸಿದ … Continue reading ದ್ವಿಚಕ್ರ ವಾಹನಗಳ ಅಪಘಾತದಲ್ಲಿ 20 ರಿಂದ 40 ವರ್ಷ ವಯಸ್ಸಿನವರೇ ಹೆಚ್ಚು ಬಲಿಯಾಗಿದ್ದಾರೆ : ಏಮ್ಸ್