ಸಿಯೆರಾ ಲಿಯೋನ್ ಪ್ರಜೆ ಹೊಟ್ಟೆಯಲ್ಲಿತ್ತು 11 ಕೋಟಿ ಮೌಲ್ಯದ ಕೊಕೇನ್

ಮುಂಬೈ, ಎ.1 (ಪಿಟಿಐ) – ಸುಮಾರು 11 ಕೋಟಿ ರೂ.ಮೌಲ್ಯದ 74 ಕೊಕೇನ್ ಕ್ಯಾಪ್ಸುಲ್‍ಗಳನ್ನು ತನ್ನ ಹೊಟ್ಟೆಯಲ್ಲಿ ಬಚ್ಚಿಟ್ಟುಕೊಂಡು ಸಾಗಿಸುತ್ತಿದ್ದ ಸಿಯೆರಾ ಲಿಯೋನ್ ಪ್ರಜೆಯೊಬ್ಬನನ್ನು ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. 1,108 ಗ್ರಾಂ ತೂಕದ ಡ್ರಗ್ ಕ್ಯಾಪ್ಸುಲ್‍ಗಳನ್ನು ಇಲ್ಲಿನ ಸರ್ಕಾರಿ ಜೆಜೆ ಆಸ್ಪತ್ರೆಯ ವೈದ್ಯರು ವ್ಯಕ್ತಿಯ ದೇಹದಿಂದ ಹೊರ ತೆಗೆದು ಪೊಲೀಸರಿ ನೀಡಿದ್ದಾರೆ ಎಂದು ಡಿಆರ್‍ಐ ಅಧಿಕಾರಿಗಳು ತಿಳಿಸಿದ್ದಾರೆ. ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ, ಮಾರ್ಚ್ 28 ರಂದು ನಗರಕ್ಕೆ ಆಗಮಿಸಿದ ನಂತರ ಮುಂಬೈನ ಛತ್ರಪತಿ … Continue reading ಸಿಯೆರಾ ಲಿಯೋನ್ ಪ್ರಜೆ ಹೊಟ್ಟೆಯಲ್ಲಿತ್ತು 11 ಕೋಟಿ ಮೌಲ್ಯದ ಕೊಕೇನ್