ಅಳಿಯನ ಮನೆಗೆ ಬಂದಿದ್ದ ಅತ್ತೆಯನ್ನು ಕಚ್ಚಿ ಸಾಯಿಸಿದ ಬೀದಿ ನಾಯಿಗಳು..!

ಬೆಂಗಳೂರು,ಆ.28- ಜಾಲಹಳ್ಳಿ ಈಸ್ಟ್‌ನ ವಾಯುಪಡೆ ವಸತಿ ಸಮುಚ್ಚಯದಲ್ಲಿ ವಾಯುವಿಹಾರ ಮಾಡುತ್ತಿದ್ದ ನಿವೃತ್ತ ಶಿಕ್ಷಕಿ ಮೇಲೆ ಏಕಾಏಕಿ ಬೀದಿ ನಾಯಿಗಳು ದಾಳಿ ಮಾಡಿ ಕಚ್ಚಿ ಸಾಯಿಸಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಬಿಹಾರ ಮೂಲದ ನಿವೃತ್ತ ಶಿಕ್ಷಕಿ ರಾಜ್‌ ದುಲಾರಿಯ ಸಿನ್ಹಾ(76) ಮೃತಪಟ್ಟವರು.ಸಿನ್ಹಾ ಅವರ ಮಗಳು, ಅಳಿಯ ಪೂರ್ವ ಏರ್‌ಫೋರ್ಸ್‌, 7ನೇ ರೆಸಿಡೆನ್ಸಿ ಚಾಂಪ್‌ ವಸತಿ ಸಮುಚ್ಚಯದಲ್ಲಿ ವಾಸವಾಗಿದ್ದು, ಅಳಿಯ ಅಮಿತ್‌ಕುಮಾರ್‌ ವಾಯುದಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮಗಳ ಮನೆಗೆ ರಾಜ್‌ ದುಲಾರಿಯ ಸಿನ್ಹಾ ಅವರು ಬಂದಿದ್ದರು. ಇಂದು ಬೆಳಗ್ಗೆ … Continue reading ಅಳಿಯನ ಮನೆಗೆ ಬಂದಿದ್ದ ಅತ್ತೆಯನ್ನು ಕಚ್ಚಿ ಸಾಯಿಸಿದ ಬೀದಿ ನಾಯಿಗಳು..!