ಬೆಂಗಳೂರಿನಲ್ಲಿ 8300 ಜನರ ಬಳಿ ಲೈಸೆನ್ಸ್ಡ್ ಗನ್..!

ಬೆಂಗಳೂರು, ಮಾ.20- ನಗರದಲ್ಲಿ 8300 ಮಂದಿ ಶಸ್ತ್ರಾಸ್ತ್ರಗಳ ಪರವಾನಗಿ (ಗನ್ ಲೈಸೆನ್ಸ್) ಪಡೆದಿದ್ದಾರೆ.ಗಣ್ಯವ್ಯಕ್ತಿಗಳು, ಜಮೀನ್ದಾರರು, ಸೆಕ್ಯುರಿಟಿ ಗಾರ್ಡ್ಗಳು, ಉದ್ಯಮಿಗಳು ಹಾಗೂ ಇತರರು ಬಂದೂಕು, ಡಬಲ್ ಬ್ಯಾರೆಲ್ ಗನ್, ಸಿಂಗಲ್ ಬ್ಯಾರೆಲ್ ಗನ್, ಶಾರ್ಟ್ ಗನ್, ಪಿಸ್ತೂಲು, ರಿವಾಲ್ವರ್ಗಳಿಗೆ ಪರವಾನಗಿ ಪಡೆದಿದ್ದಾರೆ. ಆಸ್ತಿ ಮತ್ತು ಸಂಪತ್ತು ರಕ್ಷಣೆಗಾಗಿ, ಜೀವ ಭಯದಿಂದ ಶಸ್ತ್ರಾಸ್ತ್ರಗಳಿಗೆ ಪರವಾನಗಿ ಪಡೆದು ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೂಡಲೇ ಜಾರಿಗೆ ಬರುವಂತೆ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಶಸ್ತ್ರಾಸ್ತ್ರ ಹೊಂದಿರುವವರು ತಮ್ಮ ಶಸ್ತ್ರಗಳನ್ನು … Continue reading ಬೆಂಗಳೂರಿನಲ್ಲಿ 8300 ಜನರ ಬಳಿ ಲೈಸೆನ್ಸ್ಡ್ ಗನ್..!