4 ತಿಂಗಳ ಹಿಂದೆಯಷ್ಟೇ ಪ್ರೀತಿಸಿ ವಿವಾಹವಾಗಿದ್ದ ನವದಂಪತಿ ಆತಹತ್ಯೆ

ವಿಜಯಪುರ, ಮೇ 15- ಪ್ರೀತಿಸಿ ವಿವಾಹವಾಗಿದ್ದ ನವ ದಂಪತಿ ಆತಹತ್ಯೆಗೆ ಶರಣಾಗಿರುವ ದಾರುಣ ಘಟನೆ ಜಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ವಿಜಯಪುರ ಹೊರಭಾಗದ ಸಿದ್ದೇಶ್ವರ ಬಡಾವಣೆಯಲ್ಲಿ ವಾಸವಾಗಿದ್ದ ಮನೋಜ್ ಕುಮಾರ್ ಪೋಳ (30) ಹಾಗೂ ರಾಖಿ (23) ಮೃತರಾದ ನವವಿವಾಹಿತರು. ನಾಲ್ಕು ತಿಂಗಳ ಹಿಂದೆಯಷ್ಟೇ ಇವರಿಗೆ ವಿವಾಹವಾಗಿದ್ದು, ಅನ್ಯೋನ್ಯವಾಗಿದ್ದರು ಎನ್ನಲಾಗಿದೆ.ಮನೋಜ್ ಕುಮಾರ್ ಅವರ ತಾಯಿ ಭಾರತಿ ಅವರು ಮಗಳನ್ನು ನೋಡಲು ಊರಿಗೆ ತೆರಳಿದ್ದರು.ಹಾಗಾಗಿ ಮನೋಜ್ ಕುಮಾರ್ ಹಾಗೂ ರಾಖಿ ಇಬ್ಬರೇ ಮನೆಯಲ್ಲಿದ್ದರು. ರಾತ್ರಿ ಊಟ ಮಾಡಿದ ಬಳಿಕ … Continue reading 4 ತಿಂಗಳ ಹಿಂದೆಯಷ್ಟೇ ಪ್ರೀತಿಸಿ ವಿವಾಹವಾಗಿದ್ದ ನವದಂಪತಿ ಆತಹತ್ಯೆ