ರಜನಿಯದ ಕೂಲಿ ಚಿತ್ರದಲ್ಲಿ ಅಮೀರ್‌ಖಾನ್!

ನವದೆಹಲಿ,ಆ.29- ಬರೊಬ್ಬರಿ 30 ವರ್ಷಗಳ ನಂತರ ಇಬ್ಬರು ದಿಗ್ಗಜ ನಟರಾದ ಸ್ಟೈಲ್‌ಕಿಂಗ್‌ ರಜನಿಕಾಂತ್‌ ಹಾಗೂ ಅಮೀರ್‌ಖಾನ್‌ ಒಟ್ಟಿಗೆ ನಟಿಸುತ್ತಿದ್ದಾರೆ.1995ರಲ್ಲಿ ಅಮೀರ್‌ ಮತ್ತು ರಜನಿಕಾಂತ್‌ ಅವರು ಆತಂಕ್‌ ಹೀ ಆತಂಕ್‌ ಸಿನಿಮಾದಲ್ಲಿ ಒಟ್ಟಾಗಿ ನಟಿಸಿ ಗಮನ ಸೆಳೆದಿದ್ದರು. ಇದೀಗ 30 ವರ್ಷಗಳ ನಂತರ ಮತ್ತೆ ಈ ಜೋಡಿ ಒಟ್ಟಾಗಿ ಪರದೆ ಮೇಲೆ ಕಾಣಿಸಿಕೊಳ್ಳಲು ಸಿದ್ದರಾಗುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಜೋಡಿ ಮತ್ತೊಮೆ ಲೋಕೇಶ್‌ ಕನಕರಾಜ್‌ ಅವರ ನಿರ್ಮಾಣದ ಆಕ್ಷನ್‌ -ಥ್ರಿಲ್ಲರ್‌ ಕೂಲಿ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ … Continue reading ರಜನಿಯದ ಕೂಲಿ ಚಿತ್ರದಲ್ಲಿ ಅಮೀರ್‌ಖಾನ್!