ಒಲಂಪಿಕ್‌ಗೆ ವಿಶಿಷ್ಟ ಕೊಡುಗೆಗಾಗಿ ಅಭಿನವ್‌ ಬಿಂದ್ರಾಗೆ ಪ್ರತಿಷ್ಠಿತ ಒಲಿಂಪಿಕ್‌ ಆರ್ಡರ್‌ ಗೌರವ

ಪ್ಯಾರಿಸ್‌‍, ಆ.11-ಭಾರತದ ಶೂಟಿಂಗ್‌ ಐಕಾನ್‌ ಅಭಿನವ್‌ ಬಿಂದ್ರಾ ಅವರು ಒಲಿಂಪಿಕ್‌ ಆಂದೋಲನಕ್ಕೆ ನೀಡಿದ ವಿಶಿಷ್ಟ ಕೊಡುಗೆಯನ್ನು ಗುರುತಿಸಿ ಪ್ರತಿಷ್ಠಿತ ಒಲಿಂಪಿಕ್‌ ಆರ್ಡರ್‌ ಗೌರವ ನೀಡಿ ಅಭಿನಂಧಿಸಲಾಗಿದೆ. ಕಳೆದ 2008 ರ ಬೀಜಿಂಗ್‌ ಕ್ರೀಡಾಕೂಟದಲ್ಲಿ 10 ಮೀಟರ್‌ ಏರ್‌ ರೈಫಲ್‌ ಸ್ಪರ್ಧೆಯಲ್ಲಿ ಭಾರತದ ಮೊಟ್ಟಮೊದಲ ಒಲಿಂಪಿಕ್‌ ವೈಯಕ್ತಿಕ ಚಿನ್ನದ ಪದಕ ಗೆದ್ದಿದ್ದ ಬಿಂದ್ರ ಅವರು ಬಿಂದ್ರಾ ಅವರು 2018 ರಿಂದ ಓಲಂಪಿಕ್‌ ಅಥ್ಲೀಟ್‌ಗಳ ಆಯೋಗದ ಉಪಾಧ್ಯಕ್ಷರಾಗಿದ್ದಾರೆ .ಶನಿವಾರ ನಡೆದ 142 ನೇ ಅಧಿವೇಶನದಲ್ಲಿ ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿಯಿಂದ ಗೌರವವನ್ನು … Continue reading ಒಲಂಪಿಕ್‌ಗೆ ವಿಶಿಷ್ಟ ಕೊಡುಗೆಗಾಗಿ ಅಭಿನವ್‌ ಬಿಂದ್ರಾಗೆ ಪ್ರತಿಷ್ಠಿತ ಒಲಿಂಪಿಕ್‌ ಆರ್ಡರ್‌ ಗೌರವ