ಜಮ್ಮು-ಕಾಶೀರದಲ್ಲಿ ಮತದಾನ ಪ್ರಮಾಣ ಏರಿಕೆ 370ನೇ ವಿಧಿ ರದ್ದತಿಯ ಫಲಿತಾಂಶಕ್ಕೆ ಸಾಕ್ಷಿ : ಶಾ

ನವದೆಹಲಿ, ಮೇ 14- 370ನೇ ವಿಧಿಯನ್ನು ರದ್ದುಗೊಳಿಸುವ ಪ್ರಧಾನಿ ನರೇಂದ್ರಮೋದಿ ಸರ್ಕಾರದ ನಿರ್ಧಾರವು, ಜಮ್ಮು ಕಾಶೀರದಲ್ಲಿ ಶೇಕಡಾವಾರು ಮತದಾನದಲ್ಲಿ ಫಲಿತಾಂಶವನ್ನು ತೋರಿಸುತ್ತಿದೆ. ಪ್ರಜಾಪ್ರಭುತ್ವದ ಮೇಲೆ ಜನರ ನಂಬಿಕೆಯನ್ನು ಹೆಚ್ಚಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದರು. 4ನೇ ಹಂತದ ಸಾರ್ವತ್ರಿಕ ಚುನಾವಣೆಯ ಮತದಾನ ನಡೆದ ಶ್ರೀನಗರ ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 38ರಷ್ಟು ಮತದಾನವಾದ ಒಂದು ದಿನದ ನಂತರ ಗೃಹ ಸಚಿವರು ಇಂದು ಈ ಹೇಳಿಕೆ ನೀಡಿದ್ದಾರೆ. ಶ್ರೀನಗರದಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ ಶೇ.14.43, 2014ರಲ್ಲಿ … Continue reading ಜಮ್ಮು-ಕಾಶೀರದಲ್ಲಿ ಮತದಾನ ಪ್ರಮಾಣ ಏರಿಕೆ 370ನೇ ವಿಧಿ ರದ್ದತಿಯ ಫಲಿತಾಂಶಕ್ಕೆ ಸಾಕ್ಷಿ : ಶಾ