22 ವರ್ಷಗಳ ನಂತರ ಪತ್ತೆಯಾಯ್ತು ಪರ್ವತರೋಹಿ ಪಾರ್ಥಿವ ಶರೀರ

ಲಿಮಾ, ಜು.9- ಪೆರುವಿನಲ್ಲಿ ಹಿಮಭರಿತ ಶಿಖರವನ್ನು ಏರುತ್ತಿದ್ದಾಗ ಕಣರೆಯಾಗಿದ್ದ ಅಮೆರಿಕದ ಪರ್ವತಾರೋಹಿಯ ದೇಹ 22 ವರ್ಷಗಳ ನಂತರ ಪತ್ತೆಯಾಗಿದೆ. ಹೀಮದ ಪರಿಣಾಮ ಅವರ ದೇಹ ಕೊಳೆಯದೆ ಮಾಮೂಲಿನಂತೆ ಪತ್ತೆಯಾಗಿರುವುದನ್ನು ಪೆರು ಪೊಲೀಸರು ಖಚಿತಪಡಿಸಿದ್ದಾರೆ. ವಿಲಿಯಂ ಸ್ಟ್ಯಾಂಪ್‌ ಫ್ಲ್ ಅವರು ಕಳೆದ 2002 ರಲ್ಲಿ 59 ನೇ ವಯಸ್ಸಿನಲ್ಲಿ ಪರ್ವತಾರೋಹಣ ಮಾಡುತ್ತಿದ್ದಾಗ ಹಿಮ ಕುಸಿತದಿಂದಾಗಿ ಸಾವನ್ನಪ್ಪಿದ್ದರು.6,700 ಮೀಟರ್‌ (22,000 ಅಡಿ) ಗಿಂತ ಹೆಚ್ಚು ಎತ್ತರವಿರುವ ಹುವಾಸ್ಕಾರನ್‌ ಪರ್ವತದ ಮೇಲೆ ಅವರು ಸಾವನ್ನಪ್ಪಿದ್ದರಿಂದ ಅವರ ದೇಹವನ್ನು ಪತ್ತೆ ಮಾಡಲು ಇದುವರೆಗೂ … Continue reading 22 ವರ್ಷಗಳ ನಂತರ ಪತ್ತೆಯಾಯ್ತು ಪರ್ವತರೋಹಿ ಪಾರ್ಥಿವ ಶರೀರ