ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರುತ್ತೇವೆ, ನಮಗೆ ಯಾವ ಅನುಮಾನವೂ ಇಲ್ಲ : ಅಮಿತ್‌ ಷಾ

ನವದೆಹಲಿ,ಮೇ17- ನಮಗೆ ಆದರೆ.. ಹೋದರೆ… ಎಂಬ ಚಿಂತೆ ಇಲ್ಲ. ಏಕೆಂದರೆ ಈ ಪ್ರಶ್ನೆಯೇ ಉದ್ಭವಿಸದೆ ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ಚುನಾವಣಾ ಚಾಣುಕ್ಯ ಅಮಿತ್‌ ಷಾ ಪುನರುಚ್ಚರಿಸಿದ್ದಾರೆ. ಒಂದು ವೇಳೆ ಬಿಜೆಪಿಗೆ ಸರಳ ಬಹುಮತಕ್ಕೆ ಬೇಕಾದ 272ಕ್ಕಿಂತ ಕಡಿಮೆ ಸ್ಥಾನಗಳು ಬಂದರೆ ನಿಮ ಬಿ ಪ್ಲಾನ್‌ ಏನು ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಅಂತಹ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಏಕೆಂದರೆ ಬಿಜೆಪಿ ನನ್ನ ಪ್ರಕಾರ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ. … Continue reading ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರುತ್ತೇವೆ, ನಮಗೆ ಯಾವ ಅನುಮಾನವೂ ಇಲ್ಲ : ಅಮಿತ್‌ ಷಾ