ದೂರು ಕೊಟ್ಟಾಗಲೇ ರಕ್ಷಣೆ ಕೊಟ್ಟಿದ್ದರೆ ನಮ್ಮಕ್ಕ ಕೊಲೆ ಆಗ್ತಿರ್ಲಿಲ್ಲ : ಅಂಜಲಿ ಸಹೋದರಿ ಆಕ್ರೋಶ

ಹುಬ್ಬಳ್ಳಿ,ಮೇ 16- ಪೊಲೀಸ್‌‍ನವರು ಹಣ ಕೊಟ್ಟವರನ್ನು ನೋಡುತ್ತಾರೆ, ಹತ್ತು, ಇಪ್ಪತ್ತು ಸಾವಿರ ಕೊಟ್ಟರೆ ಬಿಟ್ಟು ಬಿಡುತ್ತಾರೆ, ಹೆಣ್ಣಿಗೆ ನ್ಯಾಯ ಎಲ್ಲಿದೆ? ಎಂದು ಹುಬ್ಬಳ್ಳಿಯಲ್ಲಿ ಕೊಲೆಯಾದ ಅಂಜಲಿ ಅವರ ಸಹೋದರಿ ಯಶೋಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಮ್ಮ ಅಕ್ಕನ ಸಾವಿಗೆ ನ್ಯಾಯ ಸಿಗಬೇಕು, ಕೊಲೆ ಆರೋಪಿಯನ್ನು ಬಂಧಿಸಿ ಹುಬ್ಬಳ್ಳಿಯ ಚನ್ನಮ್ಮನ ವೃತ್ತದಲ್ಲಿಯೇ ಹೊಡೆದು ಹಾಕಬೇಕು. ಪೊಲೀಸರಿಗೆ ಸಾಧ್ಯವಾಗದೇ ಇದ್ದರೆ ನಮ ಕೈಗೆ ಕೊಡಿ. ನಾವೇ ಕ್ರಮ ತೆಗೆದುಕೊಳ್ಳುತ್ತೇವೆ. ಅನಂತರ ಕೇಸು ಹಾಕಿ ನಮ್ಮನ್ನೂ ಜೈಲಿಗೆ ಕಳುಹಿಸಿ, … Continue reading ದೂರು ಕೊಟ್ಟಾಗಲೇ ರಕ್ಷಣೆ ಕೊಟ್ಟಿದ್ದರೆ ನಮ್ಮಕ್ಕ ಕೊಲೆ ಆಗ್ತಿರ್ಲಿಲ್ಲ : ಅಂಜಲಿ ಸಹೋದರಿ ಆಕ್ರೋಶ