ಐಪಿಎಲ್‌ ವೀಕ್ಷಣೆಗೆ ಬಂದಿದ್ದ ಜಾರ್ಖಂಡ್‌ನ ಕಳ್ಳನ ಬಂಧನ : 19.50 ಲಕ್ಷ ವೌಲ್ಯದ 32 ಮೊಬೈಲ್‌ ಜಪ್ತಿ

ಬೆಂಗಳೂರು, ಮೇ 28- ಐಪಿಎಲ್‌ ಕ್ರಿಕೆಟ್‌ ಪಂದ್ಯಾವಳಿ ವೀಕ್ಷಣೆಗೆಂದು ಜಾರ್ಖಂಡ್‌ನಿಂದ ಬಂದು ಲಾಲ್‌ ಬಾಗ್‌ ಸೇರಿದಂತೆ ಜನಸಂದಣಿ ಇರುವ ಪ್ರದೇಶ ಹಾಗೂ ಬಸ್‌‍ಗಳಲ್ಲಿ ಸಾರ್ವಜನಿಕರಂತೆ ವರ್ತಿಸಿ ಮೊಬೈಲ್‌ ಫೋನ್‌ಗಳನ್ನು ಕಳ್ಳತನ ಮಾಡಿ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯೊಬ್ಬನನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿ 19.50 ಲಕ್ಷ ಮೌಲ್ಯದ 32 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ನಿಮ್ಹಾನ್‌್ಸ ಆಸ್ಪತ್ರೆಯ ಜಂಕ್ಷನ್‌ನಲ್ಲಿ ಪ್ರಯಾಣಿಕರೊಬ್ಬರು ಬಿಎಂಟಿಸಿ ಬಸ್‌‍ನಲ್ಲಿ ಪ್ರಯಾಣಿಸಿ ರಿಚ್‌ಮಂಡ್‌ ಸರ್ಕಲ್‌ನಲ್ಲಿ ಇಳಿದು ಬ್ಯಾಗ್‌ ನೋಡಿಕೊಂಡಾಗ ಮೊಬೈಲ್‌ ಫೋನ್‌ ಕಳ್ಳತನವಾಗಿರುವುದು ಗೊತ್ತಾಗಿದೆ. ಈ ಬಗ್ಗೆ ಅವರು … Continue reading ಐಪಿಎಲ್‌ ವೀಕ್ಷಣೆಗೆ ಬಂದಿದ್ದ ಜಾರ್ಖಂಡ್‌ನ ಕಳ್ಳನ ಬಂಧನ : 19.50 ಲಕ್ಷ ವೌಲ್ಯದ 32 ಮೊಬೈಲ್‌ ಜಪ್ತಿ