ಚಿನ್ನದ ಹುಡುಗನಿಗೆ ಎಮ್ಮೆಯ ಉಡುಗೊರೆ

ಕರಾಚಿ,ಆ.13- ಸಾಮಾನ್ಯವಾಗಿ ಕ್ರೀಡೆಯಲ್ಲಿ ಪ್ರಶಸ್ತಿ ಗೆದ್ದಾಗ ಈ ಕ್ರೀಡಾಪಟುವಿಗೆ ನಗದು ಬಹುಮಾನ, ಕಾರು, ಬೈಕ್‌ ಹೀಗೆ ಇತರ ಬೆಲೆ ಬಾಳುವ ವಸ್ತುಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ಆದರೆ, ಪ್ಯಾರಿಸ್‌‍ ಒಲಿಂಪಿಕ್ಸ್ಸನಲ್ಲಿ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದ ಪಾಕಿಸ್ತಾನದ ಜಾವೆಲಿನ್‌ ಎಸೆತಗಾರ ಅರ್ಷದ್‌ ನದೀಮ್‌ಗೆ ಉಡುಗೊರೆಯೊಂದು ದೊರಕಿದೆ. ಅದು ಕೂಡ ಅವರ ಮಾವನಿಂದ. ಅರ್ಷದ್‌ಗೆ ಅವರ ಪತ್ನಿಯ ತಂದೆ(ಮಾವ) ಮಹಮದ್‌ ನವಾಜ್‌ ಅವರು ಎಮೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಮಹಮದ್‌ ನವಾಜ್‌, ನಮ್ಮ ಗ್ರಾಮದಲ್ಲಿ ಎಮೆಯನ್ನು ಉಡುಗೊರೆಯಾಗಿ … Continue reading ಚಿನ್ನದ ಹುಡುಗನಿಗೆ ಎಮ್ಮೆಯ ಉಡುಗೊರೆ