ಬ್ರೆಜಿಲ್‌ನಲ್ಲಿ ಭಾರಿ ಪ್ರವಾಹಕ್ಕೆ 75 ಮಂದಿ ಬಲಿ

ರಿಯೋ ಡಿ ಜನೈರೋ,ಮೇ 6- ಬ್ರೆಜಿಲ್‌ನ ದಕ್ಷಿಣದಲ್ಲಿರುವ ರಿಯೋ ಗ್ರಾಂಡೆ ಡೋ ಸುಲ್‌ ರಾಜ್ಯದಲ್ಲಿ ಉಂಟಾಗಿರುವ ಭಾರಿ ಪ್ರವಾಹದಿಂದಾಗಿ ಕಳೆದ ಏಳು ದಿನಗಳಲ್ಲಿ ಕನಿಷ್ಠ ಪಕ್ಷ 75 ಜನರು ಮೃತಪಟ್ಟಿದ್ದು ಇತರ 103 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿರುವುದಾಗಿ ಸ್ಥಳಿಯ ಅಧಿಕಾರಿಗಳು ತಿಳಿಸಿದ್ದಾರೆ. ಕನಿಷ್ಠ ಪಕ್ಷ 155 ಮಂದಿ ಗಾಯಗೊಂಡಿದ್ದಾರೆ. ಮಳೆಯಿಂದ ಉಂಟಾದ ಹಾನಿ 88,000 ಕ್ಕೂ ಅಧಿಕ ಮಂದಿ ಮನೆ ತೊರೆಯುವಂತೆ ಮಾಡಿದೆ. ಅಂದಾಜು 16,000 ಜನರು ಶಾಲೆಗಳು, ಜಿಮ್ನಾಷಿಯಂಗಳು ಮತ್ತು ಇತರ ತಾತ್ಕಾಲಿಕ ಸೂರುಗಳಡಿ … Continue reading ಬ್ರೆಜಿಲ್‌ನಲ್ಲಿ ಭಾರಿ ಪ್ರವಾಹಕ್ಕೆ 75 ಮಂದಿ ಬಲಿ