ಬಾಲಿವುಡ್ ನಟಿ ಭಾಗ್ಯಶ್ರೀ ಪುತ್ರಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ.. ?

ಬೆಂಗಳೂರು, ಸೆ.15- ಬಾಲಿವುಡ್ನ ಸಲಾನ್ಖಾನ್ ನಟಿಸಿದ್ದ ಮಹೋನ್ನತ ಚಿತ್ರ ಮೈನೇ ಪ್ಯಾರ್ ಕೀಯಾ ಚಿತ್ರದ ಮೂಲಕ ಹೀರೋಯಿನ್ ಆಗಿ ಗುರುತಿಸಿಕೊಂಡಿದ್ದ ಭಾಗ್ಯಶ್ರೀ ಅವರು ಕನ್ನಡದಲ್ಲೂ ಹಲವು ಚಿತ್ರಗಳಲ್ಲಿ ನಟಿಸಿ ತಮ ಅದೃಷ್ಟ ಪರೀಕ್ಷೆ ನಡೆಸಿಕೊಂಡಿದ್ದರು. ಈಗ ಈಕೆಯ ಪುತ್ರಿ ಅವಂತಿಕಾ ದಸ್ಸಾನಿ ಯಶಸ್ಸು ಹರಿಸಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡಲು `ಕ್ಯೂ’ನಲ್ಲಿ ನಿಂತಿದ್ದಾರೆ. ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ನಟನೆಯ ಅಮಾವ್ರ ಗಂಡ’ಗಂಡುಗಲಿ ಕುಮಾರರಾಮ’ ಹಾಗೂ ನಿಖಿಲ್ ಕುಮಾರಸ್ವಾಮಿ ಹಾಗೂ ರಚಿತಾರಾಮ್ ನಟಿಸಿದ್ದ ಸೀತಾರಾಮ ಕಲ್ಯಾಣ’ ಚಿತ್ರದಲ್ಲಿ ಭಾಗ್ಯಶ್ರೀ ನಟಿಸಿ … Continue reading ಬಾಲಿವುಡ್ ನಟಿ ಭಾಗ್ಯಶ್ರೀ ಪುತ್ರಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ.. ?