ದುಷ್ಮನ್‌ಗಳಾಗಿದ್ದ ಸಲ್ಮಾನ್-ಶಾರುಖ್​ರನ್ನ ಒಂದು ಮಾಡಿದ್ದ ಬಾಬಾ ಸಿದ್ದಿಕ್

ಮುಂಬೈ,ಅ.13- ಬಾಲಿವುಡ್‌ನ ಇಬ್ಬರು ಘಟಾನುಘಟಿ ನಾಯಕ ನಟರಾಗಿರುವ ಸಲ್ಮಾನ್‌ಖಾನ್ ಮತ್ತು ಶಾರುಖ್ ಖಾನ್ ನಡುವಿನ ದ್ವೇಷ ಕೊನೆಗಾಣಿಸುವಲ್ಲಿ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕ್ ಪ್ರಮುಖರಾಗಿದ್ದರು ಎನ್ನುವ ಅಂಶ ಇದೀಗ ಗೊತ್ತಾಗಿದೆ. ನಿನ್ನೆ ಹಂತಕರ ಗುಂಡಿಗೆ ಬಲಿಯಾದ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕ್ ಅವರು ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಅವರ ಹೋರಾಟವನ್ನು ಕೊನೆಗೊಳಿಸುವಲ್ಲಿ ಯಶಸ್ವಿಯಾಗಿದ್ದರು. 2008 ರಲ್ಲಿ ಕತ್ರಿನಾ ಕೈಫ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಸಲ್ಮಾನ್‌ಖಾನ್ ಮತ್ತು ಶಾರುಖ್ ಖಾನ್ ನಡುವಿನ ಸಂಘರ್ಷ ಉಂಟಾಗಿ ಇಬ್ಬರು … Continue reading ದುಷ್ಮನ್‌ಗಳಾಗಿದ್ದ ಸಲ್ಮಾನ್-ಶಾರುಖ್​ರನ್ನ ಒಂದು ಮಾಡಿದ್ದ ಬಾಬಾ ಸಿದ್ದಿಕ್