ಫ್ರಾನ್ಸಿಸ್ ಸ್ಕಾಟ್ ಕೀ ಬ್ರಿಡ್ಜ್ ಕುಸಿಯಲು ಹಡಗಿನ ಮಾಲೀಕರ ನಿರ್ಲಕ್ಷ್ಯವೇ ಕಾರಣ

ಬಾಲ್ಟಿಮೋರ್,ಏ.23- ಕಳೆದ ತಿಂಗಳು ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆಗೆ ಡಿಕ್ಕಿ ಹೊಡೆದು ಅದು ಮುರಿದುಬೀಳಲು ಕಾರಣವಾಗಿದ್ದ ಬೃಹತ್ ಕಂಟೈನರ್ ಹಡಗಿನ ಮಾಲೀಕ ಮತ್ತು ವ್ಯವಸ್ಥಾಪಕರನ್ನೇ ಈ ದುರ್ಘಟನೆಗೆ ಹೊಣೆ ಮಾಡಬೇಕು ಎಂದು ಬಾಲ್ಟಿಮೋರ್‍ನ ಮೇಯರ್ ಮತ್ತು ಸಿಟಿ ಕೌನ್ಸಿಲ್‍ನ ಪರವಾಗಿ ನ್ಯಾಯಾಲಯಕ್ಕೆ ಸಲ್ಲಿಸಲಾದ ದಾಖಲೆಗಳಲ್ಲಿ ತಿಳಿಸಲಾಗಿದೆ. ಈ ಎರಡು ಕಂಪನಿಗಳು ಮಾರ್ಚ್ 26 ರಂದು ಸಂಭವಿಸಿದ ಸೇತುವೆ ಕುಸಿತದ ಪ್ರಕರಣದಲ್ಲಿ ತಮ್ಮನ್ನು ಹೊಣೆಗಾರರನ್ನಾಗಿಸಬಾರದೆಂದು ಕೋರಿ ಅರ್ಜಿ ಸಲ್ಲಿಸಿದವು. ಇತಿಹಾಸದಲ್ಲೇ ಅತಿ ದುಬಾರಿ ಕಡಲ ದುರಂತಗಳಲ್ಲಿ ಒಂದೆನಿಸಿರುವ ಈ … Continue reading ಫ್ರಾನ್ಸಿಸ್ ಸ್ಕಾಟ್ ಕೀ ಬ್ರಿಡ್ಜ್ ಕುಸಿಯಲು ಹಡಗಿನ ಮಾಲೀಕರ ನಿರ್ಲಕ್ಷ್ಯವೇ ಕಾರಣ