ಢಾಕಾದಿಂದ 205 ಜನರನ್ನು ದೆಹಲಿಗೆ ಕರೆತಂದ ಏರ್ ಇಂಡಿಯಾ ವಿಮಾನ

ನವದೆಹಲಿ, ಆ.7- ದಂಗೆಯಿಂದ ನಲುಗಿರುವ ಬಾಂಗ್ಲಾ ದೇಶದ ಢಾಕಾದಿಂದ ವಿಶೇಷ ಏರ್ ಇಂಡಿಯಾ ವಿಮಾನ ಆರು ಶಿಶುಗಳು ಸೇರಿದಂತೆ 205 ಜನರನ್ನು ಬೆಳಿಗ್ಗೆ ನವದೆಹಲಿಗೆ ಕರೆತಂದಿದೆ. 2 ದಿನ ನಿಲ್ಲಿಸಿದ್ದ ಸೇವೆಯನ್ನು ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಇಂದಿನಿಂದ ತನ್ನ ನಿಗದಿತ ಕಾರ್ಯಾಚರಣೆಗಳನ್ನು ಪ್ರಾರಂಭಿಸಲಿದೆ ಎಂದು ಹೇಳಲಾಗುತ್ತಿದೆ. ತಡರಾತ್ರಿ ಬಾಂಗ್ಲಾದೇಶದ ರಾಜಧಾನಿಗೆ ತೆರಳಿದ್ದ 321 ನಿಯೋ ವಿಮಾನ ಇಂದು ಮುಂಜಾನೆ ಅಲ್ಲಿಂದ ಹೊರಟು ನವದೆಹಲಿಗೆ ಬಂದಿದೆ. ವಿಮಾನ ನಿಲ್ದಾಣದಲ್ಲಿ ಮೂಲಸೌಕರ್ಯ ಸವಾಲುಗಳ ನಡುವೆಯೂ ಯಾವುದೇ ಪ್ರಯಾಣಿಕರಿಲ್ಲದೆ ರಾಷ್ಟ್ರ … Continue reading ಢಾಕಾದಿಂದ 205 ಜನರನ್ನು ದೆಹಲಿಗೆ ಕರೆತಂದ ಏರ್ ಇಂಡಿಯಾ ವಿಮಾನ