ಪಿಚ್‌ಕ್ಯುರೇಟರ್‌ ಹಾಗೂ ಕ್ರೀಡಾ ಸಿಬ್ಬಂದಿಗೆ ಬಿಸಿಸಿಐನಿಂದ ತಲಾ 25 ಲಕ್ಷ ರೂ. ಬಹುಮಾನ ಘೋಷಣೆ

ನವದೆಹಲಿ, ಮೇ 27- ಮುಂಬೈ-2024ರ ಐಪಿಎಲ್‌ ಟೂರ್ನಿಯ ಯಶಸ್ಸಿಗೆ ಕಾರಣರಾದ ಪ್ರಮುಖ 10 ಐಪಿಎಲ್‌ ಕ್ರೀಡಾಂಗಣಗಳ ಪಿಚ್‌ಕ್ಯುರೇಟರ್‌ ಹಾಗೂ ಕ್ರೀಡಾ ಸಿಬ್ಬಂದಿಗೆ ಬಿಸಿಸಿಐ ತಲಾ 25 ಲಕ್ಷ ರೂ. ಬಹುಮಾನ ಘೋಷಿಸಿದೆ. ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಅವರು, ಮಾನವೀಯತೆಯಿಂದ ಕ್ರೀಡಾಂಗಣಗಳ ಪಿಚ್ಕ್ಯುರೇಟರ್‌ ಹಾಗೂ ಕ್ರೆಡಾ ಸಿಬ್ಬಂದಿಗೆ ಬಿಸಿಸಿಐ ತಲಾ 25 ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ. ಈ ಕುರಿತು ಎಕ್‌್ಸ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಜಯ್‌ ಶಾ, ಅನಿರೀಕ್ಷಿತ ಮಳೆ, ಕಠಿಣ ಹವಾಮಾನ ಪರಿಸ್ಥಿತಿಗಳಲ್ಲಿಯೂ ಮೈದಾನ … Continue reading ಪಿಚ್‌ಕ್ಯುರೇಟರ್‌ ಹಾಗೂ ಕ್ರೀಡಾ ಸಿಬ್ಬಂದಿಗೆ ಬಿಸಿಸಿಐನಿಂದ ತಲಾ 25 ಲಕ್ಷ ರೂ. ಬಹುಮಾನ ಘೋಷಣೆ