ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಗಂಟಲು ಸೀಳಿ ಇಬ್ಬರ ಕೊಲೆ

ನವದೆಹಲಿ,ಏ.21- ಅಕ್ರಮ ಸಂಬಂಧ ಹೊಂದಿದ್ದಾರೆ ಎಂಬ ಶಂಕೆ ಮೇರೆಗೆ ಯುವತಿ ಮತ್ತು ಆಕೆಯ ದೂರದ ಸಂಬಂಧಿಯೊಬ್ಬನ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಅವಿವಾಹಿತರಾಗಿದ್ದ ಶೈನಾ(22) ಹಾಗೂ ಡ್ಯಾನಿಶ್(35) ಕೊಲೆಯಾಗಿರುವವರು. ಶೈನಾಳ ತಂದೆ ಮೊಹಮ್ಮದ್ ಶಹೀದ್ (46) ಮತ್ತು ಈತನ ಪುತ್ರ ಕುದುಶ್(20) ಕೊಲೆ ಮಾಡಿರುವ ಆರೋಪಿಗಳು. ಮೊಹಮ್ಮದ್ ಶಹೀದ್ ಕುಟುಂಬ ಹಣ್ಣು ವ್ಯಾಪಾರಿಗಳಾಗಿದ್ದು, ಕೊಲೆಯಾದ ಡ್ಯಾನಿಶ್, ಶಹೀದ್‍ನ ಸೋದರ ಸಂಬಂಧಿಯಾಗಿದ್ದಾನೆ. ಘಟನೆ ವಿವರ:ಭಜನಪುರ ಪ್ರದೇಶದಲ್ಲಿ ಶೈನಾ ಮತ್ತು ಡ್ಯಾನಿಶ್ ಇಬ್ಬರು ಹೆಣವಾಗಿ ಪತ್ತೆಯಾಗಿದ್ದರು. … Continue reading ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಗಂಟಲು ಸೀಳಿ ಇಬ್ಬರ ಕೊಲೆ