ಶಾರುಖ್‌ಖಾನ್‌ಗಿಂತಲೂ 4 ಪಟ್ಟು ಹೆಚ್ಚು ಶ್ರೀಮಂತೆ ಕಾವ್ಯ ಮಾರನ್‌

ನವದೆಹಲಿ, ಮೇ 28- ಬಾಲಿವುಡ್‌ನ ಕಿಂಗ್‌ಖಾನ್ ಶಾರುಖ್‌ಖಾನ್‌ಗಿಂತಲೂ ಸನ್‌ರೈಸರ್‌ ಹೈದ್ರಾಬಾದ್‌ ಐಪಿಎಲ್‌ ಕ್ರಿಕೆಟ್‌ ತಂಡದ ನಾಯಕಿ ಕಾವ್ಯ ಮಾರನ್‌ ನಾಲ್ಕು ಪಟ್ಟು ಹೆಚ್ಚು ಶ್ರೀಮಂತೆಯಾಗಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್‌ ಪಂದ್ಯಾವಳಿಯಲ್ಲಿ ಶಾರುಖ್‌ ಖಾನ್‌ ಸಹಮಾಲೀಕತ್ವ ಇರುವ ಕೋಲ್ಕತ್ತಾ ನೈಟ್‌ರೈಡರ್‌ರ‍ಸ ತಂಡ 2024 ರ ಐಪಿಎಲ್‌ ಸರಣಿಯನ್ನು ಗೆದ್ದುಕೊಂಡಿದೆ. ಸನ್‌ರೈಸ್‌‍ ಹೈದ್ರಾಬಾದ್‌ ರನ್ನರ್‌ ಅಪ್‌ ಆಗಿದೆ. ಈ ತಂಡದ ನಾಯಕಿ ಕಾವ್ಯ ಮಾರನ್‌ ಬಗ್ಗೆ ಈಗ ವ್ಯಾಪಕ ಚರ್ಚೆಗಳು ಶುರುವಾಗಿವೆ. 1992 ರ ಆಗಸ್ಟ್‌ನಲ್ಲಿ ಜನಿಸಿದ ಕಾವ್ಯ ಮಾರನ್‌ … Continue reading ಶಾರುಖ್‌ಖಾನ್‌ಗಿಂತಲೂ 4 ಪಟ್ಟು ಹೆಚ್ಚು ಶ್ರೀಮಂತೆ ಕಾವ್ಯ ಮಾರನ್‌