Budget 2025 : 14 ಲಕ್ಷ ಕೋಟಿ ರೂ. ಸಾಲದ ಪ್ರಸ್ತಾವನೆಯೊಂದಿಗೆ 50.65 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡನೆ

ನವದೆಹಲಿ,ಫೆ.1- ಸರಿಸುಮಾರು 14 ಲಕ್ಷ ಕೋಟಿ ರೂ. ಸಾಲದ ಪ್ರಸ್ತಾವನೆಯೊಂದಿಗೆ ಒಟ್ಟು 50.65 ಲಕ್ಷ ಕೋಟಿ ರೂ. ಗಾತ್ರದ 2025-26ನೇ ಸಾಲಿನ ಬಜೆಟ್‌ನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಇಂದು ಸಂಸತ್‌ನಲ್ಲಿ ಮಂಡಿಸಿದರು. ಹಲವಾರು ಹೊಸ ಯೋಜನೆಗಳ ಪ್ರಸ್ತಾವನೆಯ ಜೊತೆಗೆ ಮಂಡಿಸಲಾದ ಬಜೆಟ್‌ನಲ್ಲಿ ವಿತ್ತೀಯ ಕೊರತೆಯನ್ನು ಶೇ.4.4 ಎಂದು ಪ್ರಸ್ತಾಪಿಸಲಾಗಿದೆ.2024-25ನೇ ಸಾಲಿನಲ್ಲಿ ಸಾಲ, ತೆರಿಗೆ ಹಾಗೂ ಇತರ ಮೂಲಗಳ ಮೂಲಕ ಒಟ್ಟು 31.47 ಲಕ್ಷ ಕೋಟಿ ರೂ.ಗಳ ಸ್ವೀಕೃತಿಯೊಂದಿಗೆ 47.16 ಲಕ್ಷ ಕೋಟಿ ರೂ.ಗಳ ಬಜೆಟ್‌ … Continue reading Budget 2025 : 14 ಲಕ್ಷ ಕೋಟಿ ರೂ. ಸಾಲದ ಪ್ರಸ್ತಾವನೆಯೊಂದಿಗೆ 50.65 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡನೆ