2 ಮಕ್ಕಳ ತಾಯಿಗೆ ಬಾಳು ಕೊಡುವುದಾಗಿ ನಂಬಿಸಿ ಕೈ ಕೊಟ್ಟ ಕ್ಯಾಬ್‌ ಡ್ರೈವರ್

ಬೆಂಗಳೂರು,ಆ.10- ಎರಡು ಮಕ್ಕಳ ತಾಯಿಯ ರೀಲ್ಸ್ ನೋಡಿ ಮೆಚ್ಚಿಕೊಂಡು ಆಕೆಗೆ ಬಾಳು ಕೊಡುವುದಾಗಿ ಮರುಳು ಮಾಡಿದ ಕ್ಯಾಬ್‌ ಚಾಲಕ ಇದೀಗ ಕೈಕೊಟ್ಟು ಹೋಗಿದ್ದು, ಆ ಮಹಿಳೆ ನ್ಯಾಯಕ್ಕಾಗಿ ಪೊಲೀಸ್‌‍ ಠಾಣೆ ಮೆಟ್ಟಿಲೇರಿದ್ದಾಳೆ.ಹದಿಮೂರು ವರ್ಷದ ಹಿಂದೆ ಈ ಮಹಿಳೆ ಮದುವೆಯಾಗಿದ್ದು, 12 ಹಾಗೂ 10 ವರ್ಷದ ಇಬ್ಬರು ಮಕ್ಕಳಿದ್ದಾರೆ. ಗಂಡ ಕುಡಿದು ಬಂದು ಕಿರುಕುಳ ನೀಡುತ್ತಿದ್ದರಿಂದ ಬೇಸತ್ತು ಆಕೆ ಗಂಡನನ್ನು ತೊರೆದು ಇಬ್ಬರು ಮಕ್ಕಳನ್ನು ಕರೆದುಕೊಂಡು ತವರು ಮನೆ ಸೇರಿದ್ದಾಳೆ. ನಂತರದ ದಿನಗಳಲ್ಲಿ ವಿದ್ಯಾಭ್ಯಾಸಕ್ಕಾಗಿ ಮಗನನ್ನು ಹಾಸ್ಟೆಲ್‌ಗೆ ಸೇರಿಸಿ … Continue reading 2 ಮಕ್ಕಳ ತಾಯಿಗೆ ಬಾಳು ಕೊಡುವುದಾಗಿ ನಂಬಿಸಿ ಕೈ ಕೊಟ್ಟ ಕ್ಯಾಬ್‌ ಡ್ರೈವರ್